“ಸೂರ್ಯಕುಮಾರ್ ಅಂತಹ ಆಟಗಾರ100 ವರ್ಷಕ್ಕೆ ಒಬ್ಬರು ಸಿಕ್ತಾರೆ”

ನವದೆಹಲಿ, ಜ. 9- ಶ್ರೀಲಂಕಾ ತಂಡದ ವಿರುದ್ಧ ಅಜೇಯ 112 ರನ್ ಗಳಿಸಿದ ಸೂರ್ಯಕುಮಾರ್ರಂತಹ ಸ್ಪೋಟಕ ಆಟಗಾರರು 100 ವರ್ಷಕ್ಕೆ ಒಬ್ಬರು ಸಿಕ್ತಾರೆ ಎಂದು ವಿಶ್ವಕಪ್ ನಾಯಕ ಕಪಿಲ್ ದೇವ್ ಅವರು ಬಣ್ಣಿಸಿದ್ದಾರೆ. 32 ವರ್ಷದ ಸೂರ್ಯ ಕುಮಾರ್ ಯಾದವ್ ಅವರು ಶ್ರೀಲಂಕಾ ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ 51 ಎಸೆತಗಳಲ್ಲಿ 7 ಸಿಕ್ಸರ್, 9 ಬೌಂಡರಿಗಳಿಂದ ಅಜೇಯ 112 ರನ್ ಗಳಿಸಿದ್ದರು. ಅವರ ಈ ಸ್ಪೋಟಕ ಆಟದಿಂದಾಗಿ ಭಾರತ ತಂಡವು 91 ರನ್ಗಳಿಂದ ಗೆದ್ದು […]