ಅಂಗೈ ಹುಣ್ಣಿಗೆ ಕನ್ನಡಿ ಬೇಕೆ..?: ಸಿದ್ದರಾಮಯ್ಯ

ಮೈಸೂರು, ಆ.26- ಕಮಿಷನ್ ದಂಧೆ, ಭ್ರಷ್ಟಚಾರ ಕಣ್ಣೆದುರಿಗೆ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಸರ್ಕಾರ ಪ್ರಾಮಾಣಿಕವಾಗಿದ್ದರೆ ತನಿಖೆ ನಡೆಸಲು ಹಿಂದೇಟು ಯಾಕೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ವರ್ಗಾವಣೆಯಲ್ಲೂ ಭ್ರಷ್ಟಚಾರ ನಡೆಯುತ್ತಿದೆ. ಎಸ್ಪಿಗಿಷ್ಟು, ಡಿವೈಎಸ್ಪಿಗಿಷ್ಟು ಅಂಥ ಹೋಟೆಲ್ ಮೆನೂ ಕಾರ್ಡ್ ಥರಾ ದರ ನಿಗದಿ ಮಾಡಿದ್ದಾರೆ. ನಾನು 12 ವರ್ಷ ಹಣಕಾಸು ಮಂತ್ರಿಯಾಗಿದ್ದ ಇಂಥ ಸರ್ಕಾರ ಎಂದು ನೋಡಿಲ್ಲ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು. ರಾಜ್ಯ […]