ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಈವರೆಗೆ ಒಟ್ಟು 20 ಪದಕ ಬಾಚಿದ ಭಾರತ

ಬರ್ಮಿಂಗ್ಹ್ಯಾಮ್ , ಆ.05 : 2022ರ ಕಾಮನ್‌ವೆಲ್ತ್ ಕ್ರೀಡಾಕೂಟವು ಮುಕ್ತಾಯಗೊಳ್ಳುವ ಹಂತ ತಲುಪುತ್ತಿದೆ. ಇಲ್ಲಿಯವರೆಗೆ, ಭಾರತೀಯ ಅಥ್ಲೀಟ್‌ಗಳು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 6 ಚಿನ್ನ, 7 ಬೆಳ್ಳಿ ಮತ್ತು 7 ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟವು ಆಗಸ್ಟ್ 8 ರಂದು ಮುಕ್ತಾಯಗೊಳ್ಳಲಿದೆ. ಪದಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ, ಇಂಗ್ಲೆಂಡ್ ಮತ್ತು ಕೆನಡಾ ನಂತರದ ಸ್ಥಾನದಲ್ಲಿದೆ. CWG ಮೆಡಲ್ ಟ್ಯಾಲಿ ಟೇಬಲ್‌ನಲ್ಲಿ ಭಾರತೀಯ ತಂಡವು 6ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ […]