ನಟ ವಿಕ್ಕಿ ಕೌಶಲ್ ಚಿತ್ರೀಕರಣದಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನ ಬಳಕೆ..?

ಇಂದೋರ್, ಜ.3- ವಿಕ್ಕಿ ಕೌಶಲ್ ನಟಿಸಿರುವ ಚಲನಚಿತ್ರದಲ್ಲಿ ನಕಲಿ ನೋಂದಣಿ ಸಂಖ್ಯೆ ಇರುವ ಮೋಟಾರ್ ಸೈಕಲ್ ಬಳಕೆ ಮಾಡಲಾಗಿದೆ ಎಂಬ ಆರೋಪ ತನಿಖೆ ನಡೆಸಿದ ಪೊಲೀಸರು, ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ನಾಯಕ ವಿಕ್ಕಿ ಕೌಶಲ್ ಮತ್ತು ನಾಯಕಿ ಸಾರಾ ಆಲಿ ಖಾನ್ ನಟಿಸಿರುವ ದೃಶ್ಯದ ಫೋಟೋಗಳು ಮಧ್ಯಪ್ರದೇಶದಾದ್ಯಂತ ವೈರಲ್ ಆಗಿದ್ದವು. ಇಂದೂರ್‍ನಲ್ಲಿ ಫೋಟೋ ಫ್ರೇಮ್ ಅಂಗಡಿ ನಡೆಸುತ್ತಿದ್ದ ಜೈ ಸಿಂಗ್ ಯಾದವ್ ಅವರು ಬಂಗಾಂಗ ಪೊಲೀಸ್ ಠಾಣೆಗೆ ದೂರು ನೀಡಿ, ಚಿತ್ರೀಕರಣದಲ್ಲಿ ಬಳಸಲಾದ ಬೈಕ್‍ನಲ್ಲಿ […]