ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

ಬೀಜಿಂಗ್, ಅ.22- ನಿರೀಕ್ಷೆಯಂತೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‍ಪಿಂಗ್ ಮೂರನೇ ಅಧಿಗೆ ಪುನರಾಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಕೇಂದ್ರ ಸಮಿತಿಯ ಒಂದು ವಾರಗಳ ಸಮಾವೇಶ ಶನಿವಾರ ಸಮಾರೋಪವಾಗಿದೆ. ಸಮಾವೇಶದಲ್ಲಿ ಕ್ಸಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ನಿರ್ಣಯ ಕೈಗೊಳ್ಳಲಾಗಿದೆ. ಬಹುತೇಕ ಭಾನುವಾರ ಈ ನಿರ್ಣಯವನ್ನು ಅನುಮೋದಿಸುವ ನಿರೀಕ್ಷೆಯಿದೆ. ಈವರೆಗೂ ನಡೆದಿರುವ ಸಮಾವೇಶದಲ್ಲಿ 205ಕ್ಕೂ ಹೆಚ್ಚು ಹಿರಿಯ ನಾಯಕರನ್ನು ಒಳಗೊಂಡ ಕೇಂದ್ರ ಸಮಿತಿ ರಚನೆಯಾಗಿದೆ. ರಾಷ್ಟ್ರ್ದ ಎರಡನೇ ಅಧಿಕೃತ ಮತ್ತು […]