ತಮ್ಮ ಮನೆಯನ್ನೇ ರಕ್ಷಿಸಿಕೊಳ್ಳದ ಗೃಹ ಸಚಿವರು ರಾಜ್ಯವನ್ನು ಹೇಗೆ ರಕ್ಷಿಸುತ್ತಾರೆ..? : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಜು.30- ತಮ್ಮ ಸ್ವಂತ ಮನೆಗೆ ರಕ್ಷಣೆ ನೀಡಲು ಸಾಧ್ಯವಾಗದ ಗೃಹ ಸಚಿವ ರಗ ಜ್ಞಾನೇಂದ್ರ, ಇಡೀ ಕರ್ನಾಟಕದ ರಕ್ಷಣೆ ಮಾಡಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದು ಕಾರ್ಯಕರ್ತರ ಕೊಲೆ ವಿರೋಸಿ, ಎಸ್‍ಡಿಪಿಐ ಮತ್ತು ಪಿಎಫ್‍ಐನಂತಹ ಸಂಘಟನೆಗಳನ್ನು ನಿಷೇಸಬೇಕು ಎಂದು ಒತ್ತಾಯಿಸಿ ಇಂದು ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ನಗರದ ಜಯಮಹಲ್‍ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮನೆಯ ಗೇಟ್ […]