ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿರಸ ಪ್ರತಿಕ್ರಿಯೆ
ಬೆಂಗಳೂರು, ಜ.27- ಪಾದಯಾತ್ರೆ ಸೃಷ್ಟಿಸಿದ ಸಂಚಲನವನ್ನು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಸೃಷ್ಟಿಸಲು ವಿಫಲವಾಗಿದ್ದು, ಪಕ್ಷದ ನಾಯಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹನ್ನೆರಡು ವರ್ಷಗಳ ಬಳಿಕ ಕೆಳ ಹಂತದಿಂದಲೂ ಸದಸ್ಯತ್ವ ನೋಂದಣಿಗೆ ಕಾಂಗ್ರೆಸ್ ಚಾಲನೆ ನೀಡಿದೆ. ಕಳೆದ ಡಿಸೆಂಬರ್ 10ರಂದು ರಾಜ್ಯದ ಎರಡು ಸಾವಿರ ಕೇಂದ್ರಗಳಲ್ಲಿ ಏಕಕಾಲಕ್ಕೆ ಸದಸ್ಯತ್ವ ನೋಂದಣಿ ನಡೆಸಲಾಯಿತು. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಹೊಸ ನಿಯಮ ಮಾಡಿದ್ದು, ಸದಸ್ಯತ್ವವನ್ನು ಡಿಜಿಟಲಿಕರಣ ಮಾಡಬೇಕು ಎಂದು ಸೂಚಿಸಿದೆ. ಈ ಮೊದಲು […]