ಭಾರತ-ಬಾಂಗ್ಲಾ ನಡುವೆ ರೈಲ್ವೆ ಮಾರ್ಗ ಕಾಮಗಾರಿ ಚುರುಕುಗೊಳಿಸಲು ಕ್ರಮ

ಅಗರ್ತಲಾ,ಮಾ.19- ಬಾಂಗ್ಲಾದೇಶ ಮತ್ತು ಭಾರತದ ನಡುವೆ ರೈಲ್ವೆ ಸಂಪರ್ಕ ಯೋಜನೆಯನ್ನು ತ್ವರಿತಗೊಳಿಸಲು ಮುಂದಿನ ವಾರ ಇಂಡೋ-ಬಾಂಗ್ಲಾ ಪ್ರಾಜೆಕ್ಟ್ ಸ್ಕ್ರೀನಿಂಗ್ ಸಮಿತಿ (ಪಿಎಸ್‍ಸಿ) ಮುಂದಿನ ವಾರ ಬಾಂಗ್ಲಾದೇಶದ ಬ್ರಾಹ್ಮಣ್‍ಬಾರಿಯಾದಲ್ಲಿ ಸಭೆ ನಡೆಸಲಿದೆ. ಎರಡು ರಾಷ್ಟ್ರಗಳ ರೈಲ್ವೆ ನೆಟ್‍ವರ್ಕ್ ಅನ್ನು ಜೋಡಿಸುವ ಪ್ರಮುಖ ಯೋಜನೆ ವಿಳಂಬವಾಗಿದೆ. ದಿಲ್ಲಿ ಮತ್ತು ತ್ರಿಪುರಾದಿಂದ ಸುಮಾರು 11 ಅಧಿಕಾರಿಗಳ ತಂಡ ಭಾರತೀಯ ನಿಯೋಗ ಸ್ಥಳಕ್ಕೆ ಭೇಟಿ ನೀಡಲಿದೆ. ಸೋಮವಾರ ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾದ ರೈಲ್ ಭವನದಲ್ಲಿ ಪಿಎಸ್‍ಸಿ ಸಭೆ ನಡೆಯಲಿದೆ. ಗಡಿಯ ಎರಡು ಬದಿಗಳನ್ನು ಸಂಪರ್ಕಿಸುವ […]