ಜನರಿಗೆ ಸರಿಯಾದ ಫಿಸಿಯೋಥೆರಪಿ ಶಿಕ್ಷಣ ಅಗತ್ಯ : ಪ್ರಧಾನಿ

ಅಹಮದಾಬಾದ್,ಫೆ.11- ದೇಶದ ಅಭಿವೃದ್ಧಿಗೆ ಫಿಜಿಯೋಥೇರಪಿ ಚಿಕಿತ್ಸೆಯಂತೆ ನಿರಂತರತೆ ಮತ್ತು ದೃಢವಿಶ್ವಾಸ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ ನಡೆದ 60ನೇ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ ಸಮ್ಮೇಳನವನ್ನು ವಿಡಿಯೋ ಕಾನರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಫಿಸಿಯೋಥೆರಪಿ, ನಿರಂತರತೆ ಮತ್ತು ಕನ್ವಿಕ್ಷನ್ ಅಗತ್ಯವಿದೆ. ಯುದ್ಧ ನಿಲ್ಲಿಸುವಂತೆ ಭಾರತ ರಷ್ಯಾದ ಮನವೊಲಿಸಲಿಸಬೇಕು : ಅಮೆರಿಕ ಫಿಸಿಯೋಥೆರಪಿಸ್ಟ್‍ಗಳು ಸರಿಯಾದ ವ್ಯಾಯಾಮ, ಸರಿಯಾದ ಭಂಗಿ ಮತ್ತು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳುವ ಬಗ್ಗೆ ಜನರಿಗೆ ಸರಿಯಾದ […]