ಸಿಎಂ ಸೇರಿ ರಾಜ್ಯದ ರಾಜಕಾರಣಿಗಳ ಬೆನ್ನುಬಿದ್ದ ಕೊರೋನಾ..! ಇಲ್ಲಿದೆ ಸೋಂಕಿತರ ಪಟ್ಟಿ

ಬೆಂಗಳೂರು,ಜ.13-ಕೊರಾನಾ ಮತ್ತೆ ರಾಜ್ಯದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ರೂಪಾಂತರಿ ಒಮಿಕ್ರಾನ್ ತನ್ನ ಕಬಂದಬಾಹುವನ್ನು ವ್ಯಾಪಕವಾಗಿ ಹರಡಿಸುತ್ತಿದೆ. 3ನೇ ಅಲೆ ಈಗಾಗಲೇ ಆರಂಭವಾಗಿದ್ದು, ಎರಡನೇ ಅಲೆಗಿಂತಲೂ ಮೂರನೇ ಅಲೆ ದಿನೇ ದಿನೇ ವೇಗವಾಗಿ ಹರಡುತ್ತಿದೆ. ಮೂರನೇ ಅಲೆ ಮಾರಣಾಂತಿಕವಾಗದೆ ಇರುವುದು ನಿಟ್ಟುಸಿರು ಬಿಡುವಂತ ವಿಚಾರವಾಗಿದೆ. ಆದರೆ, ಒಮಿಕ್ರಾನ್‍ನಿಂದ ಉಲ್ಬಣಿಸುತ್ತಿರುವ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಸರ್ಕಾರದ ಹಲವು ಸಚಿವರು ಸೇರಿ ಬಹುತೇಕ ಜನಪ್ರತಿನಿಗಳು ಒಬ್ಬೊಬ್ಬರಾಗಿ ಕೋವಿಡ್ನ ಸೋಂಕಿಗೊಳಗಾಗುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಕೊರೊನಾ ಸೋಂಕಿ ತಗುಲಿ ಇದೀಗ […]