ಸಾರ್ವಜನಿಕರೇ ಹುಷಾರ್.. ಮಾಸ್ಕ್ ಧರಿಸದಿದ್ದರೆ ಸೋಮವಾರದಿಂದ ಬೀಳುತ್ತೆ ದಂಡ..!

ಬೆಂಗಳೂರು,ಏ.28-ಜನ ಮನೆಯಿಂದ ಹೊರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಕಟ್ಟಲು ರೆಡಿಯಾಗಿರಬೇಕು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಡ್ಡಾಯ ಮಾಸ್ಕ್ ಜಾರಿಗೊಳಿಸಿದ್ದು, ಮಾಸ್ಕ್ ಹಾಕದಿದ್ದರೆ ಸೋಮವಾರದಿಂದ ದಂಡ

Read more