ದೇಶದಾದ್ಯಂತ 24 ಗಂಟೆಯಲ್ಲಿ 1.68 ಲಕ್ಷ ಮಂದಿಗೆ ಕೊರೋನಾ..!

ನವದೆಹಲಿ, ಜ.11- ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿನ್ನೆಗಿಂತ ತುಸು ಇಂದು ಕಡಿಮೆಯಾಗಿದ್ದು, 1.68 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 277 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೂಪಾಂತರಿ ಸೋಂಕು 4,461ಕ್ಕೆ ಆವರಿಸಿದೆ. ಕಳೆದ 208 ದಿನಗಳ ಬಳಿಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 8,21,446 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಒಟ್ಟು ಸೋಂಕಿನಲ್ಲಿ ಶೇ.2.29ರಷ್ಟು ಸಕ್ರಿಯ ಪ್ರಕರಣಗಳಿವೆ. ಒಟ್ಟು ಚೇತರಿಕೆಯ ಪ್ರಮಾಣ ಶೇ.96.36ರಷ್ಟಿದೆ. ನಿನ್ನೆ ಒಂದೇ ದಿನ 97,827 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನದ ಸಾವಿನ ಸಂಖ್ಯೆ 277ರನ್ನು […]