ಲಸಿಕೆ ಪಡೆಯದವರ ಪ್ರಾಣಕ್ಕೆ ಕಂಟಕವಾಗಲಿಗೆ ಕೊರೋನಾ..!

ಬೆಂಗಳೂರು,ಜ.10-ಇದುವರೆಗೂ ಕೊರೊನಾ ಲಸಿಕೆ ಪಡೆಯದಿದ್ದವರಿಗೆ ಸೋಂಕು ಕಾಣಿಸಿಕೊಂಡರೆ ಅವರು ನಿಶ್ಚಿತವಾಗಿ ಆಸ್ಪತ್ರೆ ಸೇರಲೆಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಿಂದ ನೀವು ಪಾರಾಗಬೇಕಾದರೆ ಲಸಿಕೆ ಬಗ್ಗೆ ನಿಮಗಿರುವ ತಪ್ಪು ಅಭಿಪ್ರಾಯವನ್ನು ಬಿಟ್ಟು ಕೂಡಲೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೊರೊನಾ ಸೋಂಕು ಪತ್ತೆಯಾದವರ ಬಗ್ಗೆ ಕೋವಿಡ್ ವಾರ್ ರೂಮ್ ನೇತೃತ್ವ ವಹಿಸಿರುವ ಮನೀಶ್ ಮುದ್ಗಿಲ್ ಅವರ ತಂಡ ನಡೆಸಿರುವ ಸಮೀಕ್ಷೆಯಲ್ಲಿ ಲಸಿಕೆ ಪಡೆಯದವರಿಗೆ ಕೊರೊನಾ ಮಾರಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜ.7ರವರೆಗೆ ರಾಜ್ಯದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳು ಮತ್ತು ಅವರಲ್ಲಿ […]