ಕೋಟ್ಪಾ(COTPA) ಕಾಯ್ದೆ ಅಂಗೀಕರಿಸುವಂತೆ ಪ್ರಧಾನಿಗೆ ಯುವಕರ ಪತ್ರ

ಬೆಂಗಳೂರು, ಜುಲೈ 28, 2022: ತಂಬಾಕಿನಿಂದ ಯುವಕರನ್ನು ರಕ್ಷಿಸಲು ಕೋಟ್ಪಾ (ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ) ತಿದ್ದುಪಡಿ ಮಸೂದೆ 2020 ಅನ್ನು ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸುವಂತೆ ಒತ್ತಾಯಿಸಿ, ಬೆಂಗಳೂರಿನ 1,000 ಕ್ಕೂ ಹೆಚ್ಚು ಯುವಜನರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಯುವಜನರೊಂದಿಗೆ ತಂಬಾಕು ಮುಕ್ತ ಕರ್ನಾಟಕ ವೇದಿಕೆ, ತಂಬಾಕು ವಿರೋಧಿ ವೇದಿಕೆ, ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಮತ್ತಿತರರು ಸಹ ಕೇಂದ್ರ ಆರೋಗ್ಯ […]