ಎಎಪಿ ತೊರೆದು ಬಿಜೆಪಿ ಸೇರಿದ ದೆಹಲಿ ಕೌನ್ಸಿಲರ್

ನವದೆಹಲಿ,ಫೆ.24-ದೆಹಲಿ ಮೇಯರ್, ಉಪಮೇಯರ್ ಸ್ಥಾನ ಎಎಪಿಗೆ ಲಭಿಸಿದ ಬೆನ್ನಲ್ಲೆ ಆ ಪಕ್ಷದ ಕೌನ್ಸಿಲರ್ ಪವನ್ ಶೆಹ್ರಾವತ್ ಅವರು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಎಎಪಿ ಪಕ್ಷದಲ್ಲಿರುವ ಭ್ರಷ್ಟಾಚಾರದಿಂದ ಅಲ್ಲಿ ಉಸಿರುಗಟ್ಟುವ ವಾತಾವರಣವಿರುವುದರಿಂದ ನಾನು ಆ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಎಎಪಿ ತೊರೆದು ಬಿಜೆಪಿ ಸೇರಿದ ಸದಸ್ಯನನ್ನು ದೆಹಲಿ ಬಿಜೆಪಿ ಘಟಕದ ಕಚೇರಿಯಲ್ಲಿ ವೀರೇಂದ್ರ ಸಚ್‍ದೇವ್ ಮತ್ತು ಹರ್ಷ ಮಲೋತ್ರಾ ಅವರು ಬರಮಾಡಿಕೊಂಡರು. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕನಿಷ್ಠ 20 […]