ವರ್ಷದ ಮೊದಲ ಉಪಗ್ರಹ ಉಡಾವಣಾಗೆ ಕೌಂಟ್ ಡೌನ್ ಶುರು

ಬೆಂಗಳೂರು, ಫೆ 13- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ದ ವರ್ಷದ ಮೊದಲ ಭೂ ವೀಕ್ಷಣಾ  ಇಒಎಸï-04 ಉಪಗ್ರಹವನ್ನು ಪಿಎಸ್‍ಎಲ್‍ವಿ-ಸಿ 52 ಮೂಲಕ ಕಕ್ಷೆಗೆ ಸೇರಿಸುವ ಉಡಾವಣಾ ಕಾರ್ಯಾಚರಣೆಗೆ 25 ಗಂಟೆಗಳ ಕೌಂಟ್ಡೌನ್ ಮುಂಜಾನೆ ಆರಂಭವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಅಂತಿಮ ಸಿದ್ದತೆ ಪೊರ್ಣಗೊಂಡಿದ್ದು ಸೋಮವಾರ ಬೆಳಿಗ್ಗೆ 5:59 ಗಂಟೆಗೆ ರಾಕೆಟ್ ಗಗನಕ್ಕೆ ಹಾರಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಉಡಾವಣೆಗೆ 25 ಗಂಟೆ 30 ನಿಮಿಷಗಳ ಕೌಂಟ್ಡೌನ್ ಪ್ರಕ್ರಿಯೆಯು […]