ಸದ್ಯದಲ್ಲೇ ಕೊರೋನಾ ಯುಗ ಕೊನೆಗೊಳ್ಳಲಿದೆ : ಖ್ಯಾತ ವೈರಲಾಜಿಸ್ಟ್ ಕುತುಬ್ ಮೆಹಬೂಬ್

ವಾಷಿಂಗ್ಟನ್, ಜ.16- ವೈರಸ್ ತೊಲಗಲಿದೆ… ನಾವು ಮಾಸ್ಕ್‍ನಿಂದ ಹೊರಬಂದು ಕೊರೊನಾ ಪಿಡುಗನ್ನು ಜಯಿಸುತ್ತೇವೆ ಎಂಬ ಆಶಾಭಾವನೆಯಿಂದ ಮುನ್ನುಗ್ಗಬೇಕು. ಸದ್ಯದಲ್ಲೇ ಎಲ್ಲವೂ ಮುಗಿಯಲಿದೆ ಎಂದು ವಾಷಿಂಗ್ಟನ್‍ನಲ್ಲಿರುವ ವಿಜ್ಞಾನಿ ಮತ್ತು ವೈರಲಾಜಿಸ್ಟ್ ಡಾ.ಕುತುಬ್ ಮೆಹಬೂಬ್ ಹೇಳಿದ್ದಾರೆ. ಜಗತ್ತಿನಾದ್ಯಂತ ಮೂರನೆ ಅಲೆ ಭೀತಿ ಮುಂದುವರೆದು ತಲ್ಲಣದ ಸಂದರ್ಭದಲ್ಲಿ ಇವರ ಮಾತು ಭರವಸೆ ಮೂಡಿಸಿದೆ. ಕೋವಿಡ್ ಈ ವರ್ಷದಲ್ಲಿ ಕೊನೆಯಾಗಲಿದೆ. ಈ ವೈರಸ್‍ಗೆ ಲಸಿಕೆಯೇ ಬಲಿಷ್ಠ ಅಸ್ತ್ರ ಎಂದು ಅವರು ಸುದ್ದಿಸಂಸ್ಥೆಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪಿಡುಗು ಅಂತ್ಯವಾಗುವ ಕಾಲ ಹತ್ತಿರದಲ್ಲಿದೆ. ಈ […]