ಬೂಸ್ಟರ್ ಡೋಸ್ ಯಾರು, ಯಾವಾಗ ಪಡೆಯಬೇಕು..? : ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು, ಜ.23- ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದರೂ ಅಪಾಯಕಾರಿ ವಾತಾವರಣವಿಲ್ಲ ಎಂದು ಮೈ ಮರೆಯದೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಏಳನೇ ದಿನಗಳ ನಂತರವೂ ರೋಗ ಲಕ್ಷಣಗಳು ಮುಂದವರೆದರೆ ಅಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು. ಜೊತೆ ಬೂಸ್ಟರ್ ಲಸಿಕೆ ಪಡೆಯುವಾಗ ತಜ್ಞರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಲಭ್ಯವಿದೆ ಎಂಬ ಕಾರಣಕ್ಕೆ ತಕ್ಷಣವೇ ಪಡೆಯುವುದು ಸೂಕ್ತವಲ್ಲ. ಕೋವಿಡ್ ಲಸಿಕೆಯ […]