ಓಮಿಕ್ರಾನ್‍ಗಿಂತಲೂ ವೇಗವಾಗಿ ಹರಡಬಲ್ಲ ಕೊರೊನಾ ಉಪತಳಿ ಪತ್ತೆ..!

ಬೆಂಗಳೂರು,ಜು.10- ಕೊರೊನಾ ವೈರಸ್‍ನ ಮತ್ತೊಂದು ಉಪತಳಿ ಪತ್ತೆಯಾಗಿದ್ದು ಇದು ಹಿಂದಿನ ಎಲ್ಲಾ ಓಮಿಕ್ರಾನ್‍ಗಳಿಗಿಂತಲೂ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಓಮಿಕ್ರಾನ್‍ನ ಹಲವು ರೂಪಾಂತರಗಳ ಮೂಲಕ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಬಿಎ5 ಉಪತಳಿ ಹೆಚ್ಚು ವೇಗವಾಗಿ ಹರಡುತ್ತಿದೆ. ಆದರೆ ಅಪಾಯಕಾರಿ ಎಂಬ ಆತಂಕ ಇಲ್ಲ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಾದ್ಯಂತ ಪತ್ತೆಯಾಗಿರುವ ಬಿಎ5 ಸೋಂಕು ಕೋವಿಡ್ ಲಸಿಕೆಯನ್ನು ಮೀರಿ ಸಮಸ್ಯೆ ಉಂಟು ಮಾಡುತ್ತದೆ. ಶೀತದ ಲಕ್ಷಣಗಳಾದ ಗಂಟಲು ನೋವು, ಸೀನು, […]