VACCINE MIX: ಲಸಿಕೆ ಮಿಶ್ರಣದಿಂದ 4ಪಟ್ಟು ರೋಗ ನಿರೋಧಕ ಶಕ್ತಿ ವೃದ್ಧಿ

ಹೈದರಾಬಾದ್, ಜ.4- ಅನ್ಯ ಕಂಪೆನಿಗಳ ಕೋವಿಡ್ ಲಸಿಕೆಗಳನ್ನು ಮಿಶ್ರಣ ಮತ್ತು ಹೊಂದಾಣಿಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ನಾಲ್ಕು ಪಟ್ಟು ವೃದ್ಧಿಯಾಗಲಿದೆ ಎಂದು ಅಧ್ಯಯನ ವರದಿಯೊಂದು ಸ್ಪಷ್ಟಪಡಿಸಿದೆ. ಹೈದರಾಬಾದ್ ಮೂಲದ ಎಐಸಿ ಆಸ್ಪತ್ರೆಯಲ್ಲಿ ಏಷ್ಯನ್ ಹೆಲ್ತ್ ಕೇರ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಡೆದ ಅಧ್ಯಯನ ಮಹತ್ವದ ಫಲಿತಾಂಶ ನೀಡಿದ್ದು, ಇದರ ದತ್ತಾಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್) ನೊಂದಿಗೆ ಹಂಚಿಕೊಳ್ಳಲಾಗಿದೆ. ಜ.10ರಿಂದ ನೀಡಲಾಗುವ ಬೂಸ್ಟರ್ ಲಸಿಕೆಯ ವೇಳೆ ಮಿಶ್ರಣ ಮತ್ತು ಹೊಂದಾಣಿಕೆ ಪದ್ಧತಿಯನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಕೋವಿಶೀಲ್ಡ್ […]