ಅಕ್ರಮ ವಲಸಿಗರಿಗೆ ಬ್ರಿಟನ್‍ನಿಂದ ಗೇಟ್‍ಪಾಸ್ ; ರಿಷಿ ಸುನಕ್

ನವದೆಹಲಿ,ಮಾ.8-ಅಕ್ರಮ ವಲಸಿಗರು ಬ್ರಿಟನ್‍ನಲ್ಲಿ ನೆಲೆಸಲು ಬಿಡುವುದಿಲ್ಲ ಎಂದು ಪ್ರಧಾನಿ ರಿಷಿ ಸುನಕ್ ವಿವಾದಾತ್ಮಕ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ನೀವು ಕಾನೂನುಬಾಹಿರವಾಗಿ ಇಲ್ಲಿಗೆ ಬಂದರೆ, ನೀವು ಆಶ್ರಯ ಪಡೆಯಲು ಸಾಧ್ಯವಿಲ್ಲ. ನಮ್ಮ ಆಧುನಿಕ ಗುಲಾಮಗಿರಿ ರಕ್ಷಣೆಯಿಂದ ನೀವು ಪ್ರಯೋಜನ ಪಡೆಯುವುದಿಲ್ಲ. ನೀವು ನಕಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ ಮತ್ತು ನೀವು ಉಳಿಯಲು ಸಾಧ್ಯವಿಲ್ಲ ಎಂದು ರಿಷಿ ಸುನಕ್ ಟ್ವೀಟ್ ಮಾಡಿದ್ದಾರೆ. ಅಕ್ರಮವಾಗಿ ಇಲ್ಲಿಗೆ ಬರುವವರನ್ನು ನಾವು ಬಂಧಿಸಿ ನಂತರ ವಾರಗಳಲ್ಲಿ ಅವರನ್ನು ಹೊರ ಹಾಕುತ್ತೇವೆ, […]