ನಮ್ಮ ಮೆಟ್ರೋ ರೈಲು ಹಳಿಯಲ್ಲಿ ಬಿರುಕು..!

ಬೆಂಗಳೂರು,ಫೆ.7-ಮೆಟ್ರೋ ನಿಗಮದ ಅವಾಂತರಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಧರೆಗುರುಳಿ ತಾಯಿ-ಮಗು ಸಾವನ್ನಪ್ಪಿದಾಯ್ತು, ಟ್ರಿನಿಟಿ ಸ್ಟೇಷನ್ ಪಿಲ್ಲರ್ ಬೇರಿಂಗ್ ಬಿಟ್ಟಿದ್ದಾಯಿತು. ಇದೀಗ ಮೆಟ್ರೋ ರೈಲ್ವೆ ಹಳಿಗಳ ಸರತಿ. ಮೈಸೂರು ರಸ್ತೆಯ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ಕೂಗಳತೆ ದೂರದಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಟ್ರ್ಯಾಕ್ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಂಡು ಬಂದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅದಾನಿ ಹಗರಣದ ತನಿಖೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಮುಂದೂಡಿಕೆ ಮೆಟ್ರೋ ರೈಲು ಸಂಚಾರದ […]
ಬಿಬಿಎಂಪಿ ಐಡಿಯಾ ಅಟ್ಟರ್ ಪ್ಲಾಪ್, ಬಿರುಕು ಬಿಟ್ಟ ದೇಶದ ಪ್ರಪ್ರಥಮ ರ‍್ಯಾಪಿಡ್ ರಸ್ತೆ

ಬೆಂಗಳೂರು,ಜ.7- ಬಿಬಿಎಂಪಿಯ ಮತ್ತೊಂದು ಹೊಸ ಐಡಿಯಾ ಅಟ್ಟರ್ ಪ್ಲಾಪ್ ಆಗಿದೆ. ರಸ್ತೆ ಗುಂಡಿಗೆ ಮುಕ್ತಿ ಹಾಡುವ ಉದ್ದೇಶದಿಂದ ದೇಶದಲ್ಲೇ ಪ್ರಥಮ ಬಾರಿಗೆ ಹಾಕಲಾದ ರ‍್ಯಾಪಿಡ್ ರೋಡ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ. ರ‍್ಯಾಪಿಡ್ ರಸ್ತೆ ನಿರ್ಮಿಸಿದ ಒಂದೇ ತಿಂಗಳಿಗೆ ದುಬಾರಿ ವೆಚ್ಚದ ರಸ್ತೆ ಹಾಳಾಗಿರುವುದು ಬಿಬಿಎಂಪಿ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಹಳೆ ಮದ್ರಾಸ್ ರಸ್ತೆಯಲ್ಲಿ ಕೋಟಿ ವೆಚ್ಚದಲ್ಲಿ ಶರವೇಗದಲ್ಲಿ ಹಾಕಲಾಗಿದ್ದ ರ‍್ಯಾಪಿಡ್ ರಸ್ತೆ ಅಷ್ಟೇ ವೇಗದಲ್ಲಿ ಹಾಳಾಗಿರುವ ದೃಶ್ಯಗಳು ಕಂಡು ಬರುತ್ತಿದೆ. ಡಾಂಬರು, ವೈಟ್ ಟಾಪಿಂಗ್ ಬದಲಿಗೆ ಹೊಸ ತಂತ್ರಜ್ಞಾನ […]