ದೇಶದ ಸಮಗ್ರ ಅಭಿವೃದ್ಧಿಗೆ ತಂತ್ರಜ್ಞಾನ ನೆರವು ನೀಡಲಿದೆ; ಮೋದಿ

ನವದೆಹಲಿ,ಫೆ.28- ಮುಂಬರುವ 2047ರ ಒಳಗೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಸಾಧನೆಗೆ ತಂತ್ರಜ್ಞಾನ ನೆರವು ನೀಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ‘ಅನ್ಲೀಶಿಂಗ್ ದಿ ಪೊಟೆನ್ಶಿಯಲ್: ಈಸ್ ಆಫ್ ಲಿವಿಂಗ್ ಯೂಸಿಂಗ್ ಟೆಕ್ನಾಲಜಿ’ ಕುರಿತು ಬಜೆಟ್ ನಂತರದ ವೆಬ್‍ನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಎಲ್ಲಾ ನಾಗರಿಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಚಿಸಲಾಗುತ್ತಿರುವ ಬೃಹತ್ ಮತ್ತು ಆಧುನಿಕ ಡಿಜಿಟಲ್ ಮೂಲಸೌಕರ್ಯದ ಬಗ್ಗೆ ವಿವರಣೆ ನೀಡಿದರು. ಸರ್ಕಾರವು ಸಣ್ಣ […]

ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು ಬ್ಯಾಂಕ್‍ಗಳಿಗೆ ವಂಚನೆ

ಬೆಂಗಳೂರು, ಜ.30- ಕೋಟ್ಯಂತರ ಬೆಲೆ ಬಾಳುವ ಸೈಟ್‍ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‍ಗಳಲ್ಲಿ ಲೋನ್ ತೆಗೆದುಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕನ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಬಂಧಿಸಲು ಹೋದಾಗ ಅವರಿಗೆ ಧಮ್ಕಿ ಹಾಕಿದ್ದಾನೆ.ಈತ ತಂಡವೊಂದನ್ನು ಕಟ್ಟಿಕೊಂಡು 2016ರಿಂದ ನಗರದಲ್ಲಿ ಬೆಲೆ ಬಾಳುವ ಸೈಟ್‍ಗಳನ್ನು ಗುರುತಿಸಿಕೊಂಡು ಅವುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ದಾಖಲೆಗಳನ್ನು ಬ್ಯಾಂಕ್‍ಗಳಿಗೆ ನೀಡಿ ಕೋಟ್ಯಂತರ ರೂ. ಹಣ ಲೋನ್ ತೆಗೆದುಕೊಂಡು ಲೋನ್ ಹಣ ತೀರಿಸದೆ ಮೊಬೈಲ್ […]