ಕ್ರೆಡಿಟ್ ಕಾರ್ಡ್ ವಂಚನೆಗೆ ಧೋನಿ, ಅಭಿಷೇಕ್ ಬಚ್ಚನ್ ಪ್ಯಾನ್ ಬಳಸುತ್ತಿದ್ದ ಐವರ ಬಂಧನ

ನವದೆಹಲಿ, ಮಾ.3 – ಸೈಬರ್ ಅಪರಾಧದ ವಿಲಕ್ಷಣ ಪ್ರಕರಣವೊಂದರಲ್ಲಿ ವಂಚಕರ ಗುಂಪೊಂದು ಆನ್‍ಲೈನ್‍ನಲ್ಲಿ ಲಭ್ಯವಿರುವ ಜಿಎಸ್‍ಟಿ ಗುರುತಿನ ಸಂಖ್ಯೆಗಳಿಂದ ಹಲವಾರು ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಪ್ಯಾನ್ ವಿವರಗಳನ್ನು ಪಡೆದುಕೊಂಡಿದೆ ಮತ್ತು ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‍ಗಳನ್ನು ಪುಣೆಯಿಂದ ಪಡೆದುಕೊಂಡಿದೆ. ಫಿನ್ಟೆಕ್ ಸ್ಟಾರ್ಟ್ ಅಪ್ ಒನ್ ಕಾರ್ಡ್ ಸಂಸ್ಥೆ ತೆರೆದು ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಮತ್ತು ವಿವರಗಳನ್ನು ವಂಚಕರು ಬಳಸಿದ್ದಾರೆ ಎಂದು […]