ಕೆಎಸ್‌ಆರ್‌ಟಿಸಿ ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ

ಬೆಂಗಳೂರು, ನ.14- ಮತ್ತೊಂದು ಗುಡ್‍ನ್ಯೂಸ್ ನೀಡಿದ್ದು, ಇನ್ನು ಮುಂದೆ ಒಂದು ಕೋಟಿ ಅಪಘಾತ ವಿಮೆ ದೊರೆಯಲಿದೆ. ದೀಪಾವಳಿ ಉಡುಗೊರೆಯಾಗಿ ನೌಕರರಿಗೆ ನಿಗಮ 50 ಲಕ್ಷ ಅಪಘಾತ ವಿಮೆಯನ್ನು ನಿಗಮ ಜಾರಿಗೊಳಿಸಿತ್ತು. ಮತ್ತೆ ಇದೀಗ 50 ಲಕ್ಷ ಸೇರಿಸಿ ವಿಮಾ ಮೊತ್ತವನ್ನು ಒಂದು ಕೋಟಿಗೆ ಏರಿಸಲಾಗಿದೆ. ಸಿಗರೇಟ್ ವಿಚಾರಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ ಇಂದು ಎಸ್‍ಬಿಐ ಬ್ಯಾಂಕ್‍ನೊಂದಿಗೆ ನಿಗಮದ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕರ್ತವ್ಯದಲ್ಲಿಲ್ಲದ ವೇಳೆ ಅಪಘಾತ ಸಂಭವಿಸಿದರೂ ವಿಮಾ ಸೌಲಭ್ಯ ದೊರೆಯಲಿದೆ. ಇದುವರೆಗೂ ನಿಗಮದ ಸಿಬ್ಬಂದಿ […]

ಪ್ರಸ್ತುತ ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟಿದೆ ಗೊತ್ತೇ..?

ತಿರುಪತಿ ,ನ.6- ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯವು ಕೂಡ ಒಂದಾಗಿದ್ದು, ಪ್ರಸ್ತುತ ತಿಮ್ಮಪ್ಪನ ಆಸ್ತಿ 2.26 ಲಕ್ಷ ಕೋಟಿ ರೂ. ಇದೆ ಎಂದು ಹೇಳಲಾಗಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶ ಬಜೆಟ್ ಗಾತ್ರದಷ್ಟೇ ಸಿರಿವಂತ ವೆಂಕಟೇಶ್ವರ ದೇವಸ್ಥಾನದ ಆಸ್ತಿಗೆ ಸಂಬಂಧಿಸಿದಂತೆ ಟಿಟಿಡಿ ಶ್ವೇತಪತ್ರ ಹೊರಡಿಸಿದ್ದು, ದೇವಾಲಯದ ಒಟ್ಟು ಆಸ್ತಿ ಮೌಲ್ಯ 2.26 ಕೋಟಿ ರೂ ಇದೆ ಎಂದು ಘೋಷಿಸಿದೆ. ದೇಶಾದ್ಯಂತ ಒಟ್ಟು 960 ಕಡೆ 7123 ಎಕರೆ ಭೂಮಿ ಇದೆ, ದೇಗುಲದ ಹೆಸರಿನಲ್ಲಿ ಬ್ಯಾಂಕïಗಳಲ್ಲಿ […]

5ಜಿ ತರಾಂಗತರಗಳ ಹರಾಜು: 1.5 ಲಕ್ಷ ಕೋಟಿಗೆ ತಲುಪಿದ ಬಿಡ್ ಆದಾಯ

ನವದೆಹಲಿ,ಜು.31- ಅತಿ ವೇಗದ ಇಂಟರ್‍ನೆಟ್ ಸೇವೆಯ ವೇದಿಕೆಯಾಗಿರುವ 5ಜಿ ತರಾಂಗತರಗಳ ಹರಾಜು ಪ್ರಕ್ರಿಯೆ 6ನೇ ದಿನವೂ ಮುಂದುವರೆದಿದ್ದು, 31ನೇ ಸುತ್ತಿನಲ್ಲಿ ಬಿಡ್‍ನ ಆದಾಯ 1.5 ಲಕ್ಷ ಕೋಟಿಗೆ ತಲುಪಿದೆ. ಭಾನುವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಮತ್ತೆ ಶುರುವಾಗಿದೆ. ಉತ್ತರಪ್ರದೇಶದ ಪಶ್ಚಿಮ ವೃತ್ತದ 1800 ಮೆಗಾಹಟ್ರ್ಸ್ ತರಂಗಾಂತರಗಳು ದುಬಾರಿ ಬೇಡಿಕೆಗೆ ಸೃಷ್ಟಿಸಿಕೊಂಡಿದ್ದವು. ಈಗ ಹರಾಜಿನ ಕಾವು ತಣ್ಣಗಾಗುತ್ತಿದ್ದು, ಬಹುತೇಕ ಕೊನೆಯ ಹೆಜ್ಜೆಯತ್ತ ಸಾಗಿದೆ ಎನ್ನಲಾಗಿದೆ. ಶನಿವಾರದ ಹರಾಜಿನಲ್ಲಿ 1,49,966 ಕೋಟಿ ಬಿಡ್‍ಗಳನ್ನು ಸ್ವೀಕರಿಸಲಾಗಿತ್ತು. ರಿಲೆಯನ್ಸ್, ಜಿಯೊ, ಭಾರತಿ ಏರ್‍ಟೇಲ್ […]