ಶಬರಿಮಲೆಯಲ್ಲಿ ಭಕ್ತಸಾಗರ ನಿಯಂತ್ರಿಸಲು ಪೊಲೀಸರ ಪರದಾಟ

ತಿರುವನಂತಪುರಂ,ಡಿ.21- ಪ್ರಸಿದ್ಧ ಶ್ರದ್ಧಾ ಕೇಂದ್ರ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಪ್ರವಾಹದೋಪಾದಿಯಲ್ಲಿ ಹೆಚ್ಚಾಗಿದ್ದು, ಯಾತ್ರಾತ್ರಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಗಿದೆ. ಜ್ಯೋತಿ ದರ್ಶನಕ್ಕೆ ಇನ್ನೂ 20ಕ್ಕೂ ಹೆಚ್ಚು ದಿನಗಳು ಬಾಕಿ ಇರುವಾಗಲೇ ಭಕ್ತರ ಸಂಖ್ಯೆ ಲಕ್ಷ ದಾಟಿದೆ. ಇಂದು ಬೆಳಗ್ಗೆ ಲಕ್ಷಾಂತರ ಮಂದಿ ದರ್ಶನಕ್ಕಾಗಿ ಮುಗಿ ಬಿದ್ದಿದ್ದರು. ಶಬರಿಮಾಲ ದೇವಸ್ಥಾನ ಸಮಿತಿ ಪ್ರತಿ ದಿನ 90 ಸಾವಿರ ಮಂದಿಗೆ ಯಾತ್ರಿಗಳ ಸಂಖ್ಯೆಯನ್ನು ನಿಗದಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಸೋಮವಾರದಿಂದ ಆನ್‍ಲೈನ್ ನೋಂದಣಿ ಒಂದು ಲಕ್ಷ ದಾಟುತ್ತಿದೆ. ಬುಧವಾರ ಸುಮಾರು ಒಂದು […]

ಕೃಷಿ ಮೇಳಕ್ಕೆ ಇಂದು ತೆರೆ, ಹರಿದುಬಂದ ಜನಸಾಗರ

ಬೆಂಗಳೂರು, ನ.6- ರಾಜಧಾನಿಯ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳಕ್ಕೆ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಜನರು ಭೇಟಿ ನೀಡಿ ಈ ಬಾರಿ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ನಡೆದ ಕೃಷಿ ಮೇಳದಲ್ಲಿ ದಿನವೊಂದಕ್ಕೆ 5 ಲಕ್ಷ ಜನರು ಭೇಟಿ ನೀಡಿದ್ದು ದಾಖಲೆಯ ವಿಷಯವಾಗಿತ್ತು. ಆದರೆ, ಈ ಬಾರಿ ಆ ದಾಖಲೆಯನ್ನು ಮುರಿದಿದ್ದು, ನಿನ್ನೆ ಒಂದೇ ದಿನ 7.16 ಲಕ್ಷ ಜನರು ಬೇಟಿ ನೀಡಿ ನೀಡಿದ್ದಾರೆ. ಇಂದು ಕೊನೆಯ ದಿನವಾಗಿದ್ದು, ಜೋತೆಗೆ ಭಾನುವಾರವಾಗಿದ್ದು ಮಧ್ಯಾಹ್ನದವರೆಗೆ […]