ಅತಿ ಉದ್ದದ ನದಿ ವಿಹಾರಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ,ಜ.13- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಎಂವಿ ಗಂಗಾ ವಿಲಾಸ್‍ಗೆ ವಿಡಿಯೋ ಕಾನರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಗಂಗಾ ನದಿಯಲ್ಲಿ ಕ್ರೂಸ್ ಸೇವೆಯ ಪ್ರಾರಂಭವು ಒಂದು ಹೆಗ್ಗುರುತಿನ ಕ್ಷಣವಾಗಿದೆ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದರು. ಪ್ರಪಂಚದ ವಿವಿಧ ಭಾಗಗಳಲ್ಲಿರುವ ನಮ್ಮ ಎಲ್ಲಾ ಪ್ರವಾಸಿ ಸ್ನೇಹಿತರನ್ನು ಭಾರತ ಸ್ವಾಗತಿಸುತ್ತದೆ. ಭಾರತವು ನೀವು […]

ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ

ಲಕ್ನೋ,ಜ.11- ಕಳೆದ ಡಿಸಂಬರ್ 22 ರಂದು ಕೋಲ್ಕತ್ತಾದಿಂದ ಹೊರಟ್ಟಿದ್ದ ಗಂಗಾ ವಿಲಾಸ ಐಷರಾಮಿ ಕ್ರೂಸ್ ವಾರಣಾಸಿ ತಲುಪಿದೆ. ವಾರಣಾಸಿಯ ರಾಮನಗರ ಬಂದರಿಗೆ ಜ.7 ರಂದು ಆಗಮಿಸಬೇಕಿದ್ದ ಕ್ರೂಸ್ ಹವಾಮಾನ ವೈಪರೀತ್ಯದಿಂದಾಗಿ 4 ದಿನಗಳ ಕಾಲ ತಡವಾಗಿ ಬಂದರು ತಲುಪಿದೆ. ರಾಮನಗರ ಬಂದರಿಗೆ ಆಗಮಿಸಿದ ಕ್ರೂಸ್‍ಗೆ ಭವ್ಯ ಸ್ವಾಗತ ಕೋರಲಾಯಿತು. ಐಷಾರಾಮಿ ಕ್ರೂಸ್ ಯಾತ್ರೆಗೆ ಜ. 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. 80 ಪ್ರಯಾಣಿಕರ ಸಾಮಥ್ರ್ಯದ 18 ಸೂಟ್‍ಗಳನ್ನು ಹೊಂದಿರುವ ಈ ಕ್ರೂಸ್ […]

ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿ ಯುದ್ಧಕ್ಕೆ ಸನ್ನದ್ಧ ಎಂಬ ಸಂದೇಶ ನೀಡಿದ ಕಿಮ್

ಸಿಯೋಲ್, ಅ. 13 – ದೀರ್ಘ ಶ್ರೇಣಿಯ ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಾಯಕ ಕಿಮ್ ಜಾಂಗ್ ಉನ್ ಅವರು ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಇದು ಅವರ ಮಿಲಿಟರಿಯ ವಿಸ್ತರಿಸುತ್ತಿರುವ ಪರಮಾಣು ದಾಳಿ ಸಾಮಥ್ರ್ಯಗಳ ಯಶಸ್ವಿ ಪ್ರದರ್ಶನ ಮತ್ತು ನಿಜವಾದ ಯುದ್ಧಕ್ಕೆ ಸನ್ನದ್ಧವಾಗಿದೇವೆ ಎಂದು ಎಚ್ಚರಿಕೆ ನೀಡಿದೆ. ಉತ್ತರ ಕೊರಿಯಾದಿಂದ ಈ ವರ್ಷ ದಾಖಲೆ ಸಂಖ್ಯೆಯ ಕ್ಷಿಪಣಿ ಪರೀಕ್ಷೆಗಳು, ಶಸ್ತ್ರಾಸ್ತ್ರ ಪ್ರದರ್ಶನಗಳನ್ನು ನಡೆಸಿದೆ ,ನಮ್ಮನ್ನು ಬೆದರಿಸಿದರೆ ಒಳಪಡಿಸಿದರೆ ಪರಮಾಣು ಶಸ್ತ್ರ ಪ್ರಯೋಗ ಮಾಡುವುದಾಗಿ ದಕ್ಷಿಣ […]