ಸರ್ಕಾರಿ ಅಧಿಕಾರಿ ಬಳಿ ಕ್ರಿಪ್ಟೋ ಕರೆನ್ಸಿ ಪತ್ತೆ

ಭುವನೇಶ್ವರ್, ಅ.29- ಒಡಿಸ್ಸಾ ಸರ್ಕಾರದ ಅಧಿಕಾರಿಯ ಬಳಿ 1.75 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಪತ್ತೆಯಾಗಿದ್ದು, ಕೋಟ್ಯಂತರ ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕಿವೆ. ಸೋಮವಾರ ನಿವೃತ್ತರಾಗಬೇಕಿದ್ದ ಹೆಚ್ಚುವರಿ ಮುಖ್ಯ ಅಭಿಯಂತರರ ಮನೆ ಹಾಗೂ ಕಚೇರಿಯ ಮೇಲೆ ಜಾಗೃತದಳದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ಶನಿವಾರದವರೆಗೂ ಮುಂದುವರೆದಿದೆ. ಭ್ರಷ್ಟಚಾರದ ಆರೋಪಕ್ಕೆ ಸಂಬಂಧ ಪಟ್ಟಂತೆ ದಾಳಿ ನಡೆದಿತ್ತು. ಈ ವೇಳೆ ಅಧಿಕಾರಿಯ ಕುಟುಂಬದ ಸದಸ್ಯರು ಸಾಕ್ಷ್ಯ ನಾಶ ಮಾಡುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮನೆ […]