ಕಾಂಗ್ರೆಸ್ಸಿಗರಿಗೆ ಭಗವಧ್ವಜ ಕಂಡರೆ ಆಗೋದಿಲ್ಲ : ಸಿ.ಟಿ.ರವಿ 

ಬೆಂಗಳೂರು, ಫೆ.17- ಹಿಜಾಬ್ ವಿಚಾರವನ್ನು ವಿಷ್ಯಾಂತರ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ರಾಷ್ಡ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಖಂಡ ಭಾರತದ ಅಶಯ ನಮಗಿದೆ. ಅಖಂಡ ಭಾರತದದಲ್ಲಿ ತ್ರಿವರ್ಣ ಧ್ವಜ ಹಾರಬೇಕು. ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಆಗೌರವ ಕೊಟ್ಟಿದ್ದೇವೆ ಎಂದರು. ರಾಷ್ಟ್ರಧ್ವಜ ಕೆಳಗಿಳಿಸಿ ಭಾಗವ ಧ್ವಜ ಹಾರಿಸಿದರೆ ತಪ್ಪು. ರಾಷ್ಟ್ರಧ್ವಜದ ಕೆಳಗಡೆ ಭಾಗವಧ್ವಜ ಹಾರಿಸಿದರೆ ತಪ್ಪಲ್ಲ. ಕಾಂಗ್ರೆಸ್ಗೆ ಭಾಗಧ್ವಜ ಕಂಡರೆ ಆಗೋದಿಲ್ಲವೆಂದು ಟೀಕಿಸಿದರು. ಸ್ವಾತಂತ್ರ್ಯ ಬಂದ ಮೇಲೆ ತ್ರಿವರ್ಣ ಧ್ವಜ ಬಂದಿದೆ. ನಾವು […]