ಕ್ರಿಕೆಟ್ ದೇವರ ಆಶೀರ್ವಾದದಿಂದ ಖುಲಾಯಿಸಿತು ಚಾಯ್ ವಾಲಾ ಅದೃಷ್ಟ

ಬೆಳಗಾವಿ,ನ.4- ಅದೃಷ್ಟ ಒಮ್ಮೊಮ್ಮೆ ಹೇಗೆ ಬರುತ್ತದೆ ಎಂಬುದು ತಿಳಿಯುವುದೇ ಇಲ್ಲ. ಭಿಕ್ಷುಕನೊಬ್ಬ ಕ್ಷಣ ಮಾತ್ರದಲ್ಲಿ ಕೊಟ್ಯಾೀಶನಾಗುವುದೂ ಇದೆ, ಜೀರೋದಿಂದ ಬಿಸಿನೆಸ್ ಆರಂಭಿಸಿದವ ಕೆಲವೇ ವರ್ಷದಲ್ಲಿ ಕೋಟಿ ಕೋಟಿ ಆಸ್ತಿಗಳ ಒಡೆಯನಾಗುವುದೂ ಇದೆ.ಹೌದು ಬೆಳಗಾವಿಯ ರಸ್ತೆ ಬದಿಯ ಚಾಯ್ ವಾಲಾನ ಲಕ್ ಇದ್ದಕ್ಕಿದ್ದಂತೆ ತಿರುಗಿದ ಕಥೆ ರೋಮಾಂಚನಕಾರಿಯಾಗಿದೆ ಇದು. ಅಕ್ಟೋಬರ್ 31ರ ಬೆಳ್ಳಂಬೆಳಗ್ಗೆ ಬಡ ಚಾಯ್ ವಾಲಾನ ಅದೃಷ್ಟ ಬದಲಾಗಿಬಿಟ್ಟಿದೆ. ಇದಕ್ಕೆ ಕಾರಣ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಇದ್ದಕ್ಕಿದ್ದಂತೆ ಕುಟುಂಬ ಸಮೇತ ಈ ಟೀ […]