ವಿದೇಶಗಳ ಮೇಲೆ ತಾಂತ್ರಿಕ ಯುದ್ಧ ಸಾರಿದೆಯೇ ಚೀನಾ..?

ಥೈಲ್ಯಾಂಡ್,ಜ.11- ಕೋವಿಡ್‍ನ ಉಪತಳಿಗಳಿಂದ ಸಂಕಟಕ್ಕೀಡಾಗಿರುವ ಚೀನಾ, ಇತರ ದೇಶಗಳ ಮೇಲೆ ತಾಂತ್ರಿಕ ಯುದ್ಧ ಸಾರಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ತನ್ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಚೀನಾ ಪ್ರವಾಸದ ನೆಪದಲ್ಲಿ ತನ್ನಲ್ಲಿನ ಪ್ರಜೆಗಳನ್ನು ಇತರ ದೇಶಗಳಿಗೆ ರವಾನೆ ಮಾಡುತ್ತಿದೆ. ಚೀನಾದಿಂದ ಸುಮಾರು 10 ಲಕ್ಷ ಪ್ರವಾಸಿಗರು ಥೈಲ್ಯಾಂಡ್‍ಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಿಗರು ಪ್ರಯಾಣಕ್ಕೆ ಮೊದಲು ಮತ್ತು ಪ್ರಯಾಣದ ನಂತರ ಯಾವುದೇ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡಿಲ್ಲ ಎಂಬ ಆರೋಪಗಳಿವೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಥೈಲ್ಯಾಂಡ್ ವಿದೇಶಿ ಪ್ರವಾಸಿಗರಿಗೆ […]

ಮಹಾರಾಷ್ಟ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನೀತಿ ಪರಿಷ್ಕರಣೆ

ಮುಂಬೈ,ಡಿ.3- ಪ್ಲಾಸ್ಟಿಕ್ ಜಾಗತಿಕ ವೈರಿಯಾಗಿದ್ದು ಹಲವು ದೇಶಗಳು ಇದರ ಮೇಲೆ ನಿಷೇಧ ಹೇರಿವೆ. ಭಾರತದಲ್ಲೂ ಬಹುತೇಕ ರಾಜ್ಯಗಳು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ಸುಪ್ರೀಂಕೋರ್ಟ್ ಪದೇ ಪದೇ ಪ್ಲಾಸ್ಟಿಕ್ ಬಳಕೆ ನಿರ್ಬಂಧಗಳ ಕುರಿತು ಪ್ರಸ್ತಾಪಿಸುತ್ತಲೇ ಇದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಕರಗಬಹುದಾದ ಪ್ಲಾಸ್ಟಿಕ್‍ನಿಂದ ಕೆಲ ವಸ್ತುಗಳ ತಯಾರಿಕೆಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಸಮಿತಿ, ಏಕಬಳಕೆಯ ಪ್ಲಾಸ್ಟಿಕ್ ನೀತಿಯನ್ನು ಪರಿಷ್ಕರಣೆ ಮಾಡಿದೆ. ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ […]