ಉದ್ಧವ್ ಠಾಕ್ರೆ ಮನೆ ಮುಂದೆ ಏಕನಾಥ್ ಶಿಂಧೆ ಬೃಹತ್ ಕಟೌಟ್

ಮುಂಬೈ,ಜ.17- ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಗೆ ಎರಡು ದಿನಗಳಿರುವಾಗ, ಮಾಜಿ ಮುಖ್ಯಮಂತ್ರಿ ಹಾಗೂ ಬಾಳಾಸಾಹೇಬ್ ಶಿವಸೇನೆ ಬಣದ ಮುಖ್ಯಸ್ಥ ಉದ್ಧವ್‍ಠಾಕ್ರೆ ಮನೆ ಮುಂಭಾಗ ಭಾರೀ ಕಟೌಟ್‍ಗಳನ್ನು ಹಾಕುವ ಮೂಲಕ ಶಿಥಲ ಸಮರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಲಾಗಿದೆ. ಉದ್ಧವ್ ಠಾಕ್ರೆ ಮನೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ, ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ದೊಡ್ಡ […]