ಇಂದಿನ ಬೆಂಗಳೂರಿನ ಕ್ರೈಂ ಸುದ್ದಿಗಳು

ಸೈಬರ್ ವಂಚಕರಿಗೆ ನಕಲಿ ಸಿಮ್‍ಕಾರ್ಡ್ ರವಾನೆ; ಇಬ್ಬರು ಸೇಲ್ಸ್ ಎಕ್ಸಿಕ್ಯೂಟಿವ್ ಸೆರೆ ಬೆಂಗಳೂರು,ಮಾ.4- ಸೈಬರ್ ವಂಚಕರಿಗೆ ನಕಲಿ ಸಿಮ್‍ಕಾರ್ಡ್‍ಗಳನ್ನು ನೀಡಿ ಸಹಕರಿಸುತ್ತಿದ್ದ ಇಬ್ಬರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಏರ್‍ಟೇಲ್‍ನ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಯಲಹಂಕದ ಹರ್ಷ(24) ಮತ್ತು ಚಿಕ್ಕಬ್ಯಾಲಕೆರೆ ನಿವಾಸಿ ಚೇತನ್(27) ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ ನಗದು ಹಾಗೂ 120 ಗ್ರಾಂ ತೂಕದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. # ಘಟನೆ ವಿವರ: ರೆವಾ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿಗೆ […]