ಇಂದು ಸೆಮಿಫೈನಲ್ ; ಬೆಂಗಳೂರು ಬುಲ್ಸ್ ಗೆ ದಬಾಂಗ್ ಸವಾಲು

ಬೆಂಗಳೂರು, ಫೆ. 23- ವಿವೋ ಪ್ರೊ ಕಬಡ್ಡಿ ಸೆಮಿಫೈನಲ್‍ನಲ್ಲಿ ಇಂದು ಪವನ್‍ಕುಮಾರ್ ಶೇರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ದಬಾಂಗ್ ಡೆಲ್ಲಿ ತಂಡದ ಸವಾಲನ್ನು ಎದುರಿಸುತ್ತಿದ್ದು ಇಂದಿನ ಪಂದ್ಯವನ್ನು ಜಯಿಸುವ ಮೂಲಕ ಫೈನಲ್‍ಗೇರಲು ಎರಡು ತಂಡಗಳು ಉತ್ಸುಕವಾಗಿವೆ. ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳೆರಡರಲ್ಲೂ ಉತ್ತಮ ರೇಡರ್‍ಗಳು ಹಾಗೂ ಡಿಫರೆಂಡರ್‍ಗಳಿದ್ದು ಇಂದಿನ ಪಂದ್ಯದಲ್ಲಿ ತಮ್ಮ ಎಲ್ಲಾ ಶಕ್ತಿಯನ್ನು ಬಳಸುವ ಮೂಲಕ ತಮ್ಮ ನೆಚ್ಚಿನ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಲು ಎರಡು ತಂಡಗಳ ಸ್ಟಾರ್ ಆಟಗಾರರು ತುದಿಗಾಲಲ್ಲಿ […]