ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರಕಟ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ನವದೆಹಲಿ, ಫೆ.21- ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ (ಐಫಾ) ಪ್ರಕಟವಾಗಿದ್ದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾಮಂದಣ್ಣ ನಟನೆಯ `ಪುಷ್ಪ’ ಚಿತ್ರವು ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಪಾಕಿಸ್ತಾನ ಹಾಗೂ ಭಾರತದ ವಿರುದ್ಧ ನಡೆದ ಕಾರ್ಗಿಲ್ ಯುದ್ಧವನ್ನು ಕೇಂದ್ರಿಕೃತವಾಗಿ ಚಿತ್ರಿತವಾಗಿದ್ದ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಶೇರ್‍ಶಾ, ಜಾಲಿಯಾನ ವಾಲಬಾಗ್ ಹತ್ಯಾಕಾಂಡವನ್ನು ಕೇಂದ್ರಿಕೃತವಾಗಿಸಿಕೊಂಡು ಸಿನಿಮಾ ರೂಪ ಪಡೆದಿದ್ದ ವಿಕ್ಕಿ ಕೌಶಲ್ ಅಭಿನಯದ ಸರ್ದಾರ್ ಉದ್ದಾಂ ಸಿಂಗ್ ಚಿತ್ರಗಳು ವಿಮರ್ಶಕರ ಹಾಗೂ ಪ್ರೇಕ್ಷಕರ […]