ಆಶಾ ಪರೇಖ್‍ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

ಮುಂಬೈ,ಸೆ.27- ಬಾಲಿವುಡ್ ನಟಿ, ನಿರ್ದೇಶಕಿ, ನಿರ್ಮಾಪಕಿ ಆಶಾ ಪರೇಖ್ ಅವರಿಗೆ 2020ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಆಶಾ ಪರೇಖ್ ಅವರು ಮೂಲತಃ ಗುಜರಾತ್‍ನವರಾಗಿದ್ದು, 1942ರ ಅಕ್ಟೋಬರ್ 2ರಂದು ಜನಿಸಿದರು. ತಾಯಿ ಸುಧಾ ಅಖ ಸಲ್ಮಾ ಪರೇಖ್ ತಂದೆ ಬಚ್ಚುಬಾಯಿ ಪರೇಖ್ ಅವರ ಪುತ್ರಿಯಾಗಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅವರು 1952ರಲ್ಲಿ ತಮ್ಮ 10ನೇ ವಯಸ್ಸಿಗೆ ಮಾ ಚಿತ್ರದ ಮೂಲಕ ಚಿತ್ರರಂಗದ ಪ್ರವೇಶಿಸಿದರು. ಬಾಪ್-ಬೇಟಿ ಚಿತ್ರದಲ್ಲಿ ನಟಿಸಿದ್ದರು. 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಮರು ಪ್ರವೇಶ […]