ಡೇನಿಯಲ್ ವಿಟೋರಿ ದಾಖಲೆ ಮುರಿದ ಸೋಥಿ

ಕ್ರಿಸ್ಟ್‍ಚರ್ಚ್, ಮಾ. 10- ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಸಂಯೋಸಿದ ನ್ಯೂಜಿಲೆಂಡ್ ನಾಯಕ ಟಿಮ್ ಸೋಥಿ ಅವರು ಮಾಜಿ ನಾಯಕ ಡೇನಿಯಲ್ ವಿಟ್ಟೋರಿ ಅವರ ದಾಖಲೆ ಮುರಿಯುವ ಗಮನ ಸೆಳೆದಿದ್ದಾರೆ. 2008 ರಂದು ಟೆಸ್ಟ್‍ಗೆ ಪಾದಾರ್ಪಣೆ ಮಾಡಿದ ಸೋಥಿ ಇದುವರೆಗೂ ಆಡಿರುವ 354 ಪಂದ್ಯಗಳಲ್ಲಿ 708 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ಜದಾರೆ. ನ್ಯೂಜಿಲೆಂಡ್ ಪರ ಟಿಮ್ ಸೋಥಿ 708 ವಿಕೆಟ್ […]