ಪೌಲಾ ಪ್ರೇಮಪಾಶದಲ್ಲಿ ಸಿಲುಕಿದ ಬಿಲ್‍ಗೇಟ್ಸ್

ಲಂಡನ್,ಫೆ.9- ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಬಿಲ್‍ಗೇಟ್ಸ್ ಮತ್ತೊಮ್ಮೆ ಪ್ರೇಮಪಾಶಕ್ಕೆ ಬಿದ್ದಿದ್ದಾರೆ. 2019 ರಲ್ಲಿ ನಿಧನರಾದ ಒರಾಕಲ್ ಸಂಸ್ಥೆ ಸಿಇಒ ಮಾರ್ಕ್ ಹರ್ಡ್ ಅವರ ವಿಧವೆ ಪತ್ನಿ ಪೌಲಾ ಹರ್ಡ್ ಅವರ ಪ್ರೇಮಪಾಶದಲ್ಲಿ ಬಿಲ್‍ಗೇಟ್ಸ್ ಇದ್ದಾರೆ ಎಂದು ವರದಿಯಾಗಿದೆ. 67 ವರ್ಷದ ಬಿಲ್‍ಗೇಟ್ಸ್ ಅವರು ಕಳೆದ ಒಂದು ವರ್ಷದಿಂದ ಪೌಲಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯದ ವೇಳೆ ಇವರಿಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದರು. ಹರ್ಡ್ ಅವರ ಪತಿ ಮಾರ್ಕ್ ಹರ್ಡ್ ಅವರು […]

ಪೂಜಾ ಹೆಗ್ಡೆ ಬಲೆಗೆ ಬಿದ್ದಸಲ್ಮಾನ್..!?

ನವದೆಹಲಿ,ಡಿ.13- ಕನ್ನಡತಿ ಪೂಜಾ ಹೆಗ್ಡೆ ಅವರ ಮೇಲೆ ಸಲ್ಲೂ ಬಾಯ್‍ಗೆ ಲವ್ ಆಗಿದೆಯಂತೆ..! ಹೌದು ಕೆಲ ದಿನಗಳ ಹಿಂದೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸೆಟ್‍ನಲ್ಲಿ ಪೂಜಾ ಹೆಗ್ಡೆ ಅವರಿಗೆ ಸಲ್ಮಾನ್ ಖಾನ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗಾಗಿಯೇ ಸಲ್ಮಾನ್ ಮುಂದಿನ ಎರಡು ಚಿತ್ರಗಳಿಗೂ ಪೂಜಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಗಾಳಿಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ಸುದ್ದಿಯನ್ನು ಸಲ್ಮಾನ್ ಆಪ್ತರು ನಿರಾಕರಿಸಿದ್ದಾರೆ. ಪೂಜಾ ಅವರದು […]