ಪಂಚರಾಜ್ಯಗಳ ಚುನಾವಣೆ ಪ್ರಚಾರಕ್ಕೆ ಮತ್ತಷ್ಟು ನಿರ್ಬಂಧ..?

ನವದೆಹಲಿ,ಜ.15- ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ, ಚುನಾವಣಾ ಆಯೋಗವು ಇಂದು ಸಭೆ ಸೇರಲಿದ್ದು, ಚುನಾವಣೆಗೆ ನಡೆಯುವ ಐದು ರಾಜ್ಯಗಳಲ್ಲಿ ಸಾರ್ವಜನಿಕ ರ್ಯಾಲಿಗಳು, ರೋಡ್‍ಶೂೀಗಳು ಮತ್ತು ನಿಷೇಧವನ್ನು ಜನವರಿ 15 ರ ನಂತರ ವಿಸ್ತರಿಸುವ ಕುರಿತು ಅಂತಿಮ ತೀರ್ಮಾನ ಮಾಡಲಿದೆ. ಚುನಾವಣಾಆಯೋಗವು ರಾಜಕೀಯ ಪಕ್ಷಗಳ ಪ್ರಚಾರಕ್ಕಾಗಿ 16 ಅಂಶಗಳ ಮಾರ್ಗಸೂಚಿಗಳನ್ನು ಪಟ್ಟಿ ಮಾಡಿದೆ, ಈಗಾಗಲೆ ಸಾರ್ವಜನಿಕ ರಸ್ತೆಗಳು ಮತ್ತು ವೃತ್ತಗಳಲ್ಲಿ ಪ್ರಚಾರ ಸಭೆ ನಿಷೇಧಿಸಿದೆ, ಅಭ್ಯರ್ಥಿ ಸೇರಿ 5 ಮಂದಿ ಮನೆ-ಮನೆ ಪ್ರಚಾರಕ್ಕೆ ಅನುಮತಿಸಿದೆ ಅತಿ ಹೆಚ್ಚಾಗಿ […]