ಚೀನಾ ರಕ್ಷಣಾ ಬಜೆಟ್ ಮತ್ತಷ್ಟು ಹೆಚ್ಚಳ

ಬೀಜಿಂಗ್, ಮಾ. 5 -ಮುಂದಿನ ಆರ್ಥಿಕ ವರ್ಷಕ್ಕೆ ತನ್ನ ರಕ್ಷಣಾ ಬಜೆಟ್‍ನಲ್ಲಿ 7.2 ಶೇಕಡಾ ಹೆಚ್ಚಳವನ್ನು ಚೀನಾ ಘೋಷಿಸಿದೆ, ಕಳೆದ 2022ಕ್ಕೆ ಹೋಲಿಸಿದರೆ ಕೇವಲ ಶೇಕಡಾ 1 ರಷ್ಟು ಹೆಚ್ಚಾಳವಾಗಿದೆ. ದೇಶದ ಜಿಡಿಪಿ ಶೇ5.1ಕ್ಕೆ ತಲುಪುವ ನಿರೀಕ್ಷೆ ಇದೆ. ಆರ್ಥಿಕ ಸಂಕಷ್ಟದ ನಡುವೆಯೂ ಸೇನೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಬಜೆಟ್‍ನಲ್ಲಿ ಎಂದು ವ್ಯಾಕ್ಯಾನಿಸಲಾಗಿದ್ದು ಸತತ 8ನೇ ವರ್ಷವೂ ಏರಿಕೆ ಪ್ರಮಾಣ ಮುಂದುವರೆದಿದೆ ಅಂಕಿ ಅಂಶಗಳ ಪ್ರಕಾರ 1.55 ಟ್ರಿಲಿಯನ್ ಯುವಾನ್ […]
ರಕ್ಷಣಾ ಕ್ಷೇತ್ರದಲ್ಲಿ ಭಾರತದೊಂದಿಗೆ ಅಮೆರಿಕ ಹೂಡಿಕೆ

ವಾಷಿಂಗ್ಟನ್, ಫೆ .10- ಇಂಡೋ-ಪೆಸಿಫಿಕ್ ವಲಯದಲ್ಲಿ ಹಿಡಿತ ಸಾಧಿಸಲು ಭಾರತದೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುಲಾಗುತ್ತಿದೆ ಎಂದು ಪೆಂಟಗನ್‍ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು, ಚೀನಾದಿಂದ ವೇಗದ ಸವಾಲನ್ನು ಎದುರಿಸಲು ನಾವು ಭಾರತದೊಂದಿಗಿನ ಬಾಂಧವ್ಯವನ್ನು ಬಲಪಡಿಸುವುದು ಪ್ರಮುಖ ಅಂಶಗಳಲ್ಲಿ ಇದು ಒಂದಾಗಿದೆ ಎಂದು ಹೇಳಿದರು. ಈ ತಿಂಗಳ ಆರಂಭದಲ್ಲಿ ಅಮೆರಿಕ ಸರ್ಕಾರ ಭಾರತದೊಂದಿಗೆ ತಂತ್ರಜ್ಞಾನ ಉಪಕ್ರಮವನ್ನು ಪ್ರಾರಂಭಿಸಿತು, ಇದರಲ್ಲಿ ಪ್ರಮುಖ ರಕ್ಷಣಾ ಕ್ಷೇತ್ರಗಳಲ್ಲಿ ಜಂಟಿ ಉತ್ಪಾದನೆಯ ಅವಕಾಶಗಳ ಬಗ್ಗೆ ಆಳವಾದ ಚರ್ಚೆಗಳು ಸೇರಿವೆ ಎಂದು ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ […]