ಲಾಕ್‍ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ

ಬೀಜಿಂಗ್, ನ 27- ಹೆಚ್ಚುತ್ತಿರುವ ಕೋವಿಡ್‍ನಿಂದಾಗಿ ಹೇರುತ್ತಿರುವ ಕಠಿಣ ನಿರ್ಬಂಧದ ಕ್ರಮಗಳ ವಿರುದ್ಧ ಜನರು ಹಲವಾರು ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿ ಕಳೆದ ರಾತ್ರಿ ಬೆಂಕಿಯ ಪಂಜು ಹಿಡಿದು ಪ್ರತಿಭಟನೆಗಳು ನಡೆದಿದ್ದು ಸರ್ಕಾರದ ಕ್ರಮಕ್ಕೆ ಜನ ಕಿಡಿಕಾರಿದ್ದಾರೆ. ಪೊಲೀಸರು ಬಲ ಪ್ರಯೋಗ ಮಾಡಿದ್ದು ಕೆಲವಡೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅನೇಕ ಕಡೆ ಪ್ರತಿಭಟನೆಗಳು ತೀವ್ರಗೊಂಡಿದ್ದುಹತ್ತಿಕ್ಕುವ ಪ್ರಯತ್ನ ನಡೆದಿದೆ. ಪ್ರಮುಖ ನಗರಿ ಶಾಂಘೈನಲ್ಲಿ, ಮಧ್ಯರಾತ್ರಿ ಉರುಂಕಿ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ಜಮಾಯಿಸಿದ ಸುಮಾರು 300 […]