ದೆಹಲಿಯಲ್ಲಿ ಒಂದೇ ದಿನ 10 ಸಾವಿರ ಮಂದಿಗೆ ಕೊರೋನಾ..?

ನವದೆಹಲಿ,ಜ.5- ಕೋವಿಡ್ -19 ಮೂರನೇ ಅಲೆ ಆರಂಭವಾಗಿದ್ದು ಇಂದು ಸುಮಾರು 10,000 ಪ್ರಕರಣಗಳು ವರದಿ ಯಾಗಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. “ದೆಹಲಿಯು ಇಂದು ಸುಮಾರು 10,000 ಕೋವಿಡ್ ಸೋಂಕನ್ನು ವರದಿ ಆಗುವ ಸಾಧ್ಯತೆಯಿದೆ, ದೈನಂದಿನ ಧನಾತ್ಮಕತೆಯ ಪ್ರಮಾಣವು ಸುಮಾರು 10% ಕ್ಕೆ ಏರುತ್ತದೆ. ಕೋವಿಡ್ -19 ನ ಮೂರನೇ ಅಲೆ ಪ್ರಾರಂಭವಾಗಿದೆ, ”ಎಂದು ಅವರು ಹೇಳಿದರು. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ 2% ಬೆಡ್‌ಗಳು ಭರ್ತಿಯಾಗಿದ್ದು, 10% ರಿಂದ 40% ಕ್ಕೆ ಹೆಚ್ಚಿಸಲು […]