ಸಿಕ್ಕಿಬಿದ್ದ ನಕಲಿ ಕೇಂದ್ರ ಸಚಿವ

ನವದೆಹಲಿ,ಮಾ.3- ನಕಲಿ ಕೇಂದ್ರ ಸಚಿವ ಮತ್ತು ಆತನ ಸಂಗಡಿಗರನ್ನು ಬಂಧಿಸುವಲ್ಲಿ ದೆಹಲಿ ವಿಶೇಷ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ನಕಲಿ ಕೇಂದ್ರ ಸಚಿವ ಸಂಜಯ್ ತಿವಾರಿ ಹಾಗೂ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಸಂಜಯ್ ತಿವಾರಿ ಮತ್ತು ಆತನ ಮೂವರು ಸಹಚರರನ್ನು ವಿಶೇಷ ದಳ ಬಂಧಿಸಿದೆ.ಬಂಧಿತ ಸಂಜಯ್ ತಿವಾರಿ ಕೆಲ ವರ್ಷಗಳ ಹಿಂದೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪಿಎ ಎಂಬುದಾಗಿ ನಟಿಸಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಶಾಸಕ ಮಾಡಾಳ್ […]