ದೆಹಲಿಯಲ್ಲಿ ಕೋವಿಡ್ ಪ್ರಕರಣದಲ್ಲಿ ಅಲ್ಪ ಇಳಿಕೆ

ನವದೆಹಲಿ,ಜ.14- ಇಂದು ದೆಹಲಿಯಲ್ಲಿ 25 ಸಾವಿರಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳನ್ನು ದಾಖಲಿಸುವ ನಿರೀಕ್ಷೆ ಇದೆ. 13 ಸಾವಿರಕ್ಕೂ ಅಧಿಕ (ಶೇ.88) ಆಸ್ಪತ್ರೆ ಹಾಸಿಗೆಗಳು ಖಾಲಿ ಇವೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ದೆಹಲಿಯಲ್ಲಿ ಕೋವಿಡ್-19ರಿಂದ ಮೃತಪಟ್ಟ ಶೇ.75ರಷ್ಟು ಜನರು ಲಸಿಕೆ ಪಡೆದಿರಲಿಲ್ಲ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ನಿನ್ನೆ 28,867 ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇದು ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದ ಅತ್ಯಕ ದೈನಿಕ ಏರಿಕೆಯಾಗಿದೆ. ನಿನ್ನೆ ಇಲ್ಲಿ 31 ಮಂದಿ ಸಾವಿಗೀಡಾದರು. ಪಾಸಿಟಿವಿಟಿ ದರವು […]