ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ

ನವದೆಹಲಿ,ಫೆ.14- ತೆರಿಗೆ ವಂಚನೆ ಆರೋಪದಡಿ ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆಯು ಬಿಬಿಸಿಗೆ ಶಾಕ್ ನೀಡಿದೆ.ಗುಜರಾತ್ ಗಲಭೆ ಮತ್ತು ಭಾರತದ ಬಗೆಗಿನ ಸಾಕ್ಷಚಿತ್ರದ ಎರಡನೇ ಭಾಗವನ್ನು ಪ್ರಸಾರ ಮಾಡಿದ ವಾರಗಳ ಬೆನ್ನಲ್ಲೇ ಈ ದಾಳಿ ನಡೆದಿರುವುದು ಅಚ್ಚರಿ ಮೂಡಿಸಿದೆ. ಇಲಾಖೆಯು ಬಿಬಿಸಿಯ ವ್ಯವಹಾರ ದಾಖಲೆಗಳನ್ನು ಮತ್ತು ಭಾರತಕ್ಕೆ ಸಂಬಂಸಿದ ದಾಖಲೆಗಳನ್ನು ತನಿಖೆಗೆ ಒಳಪಡಿಸಿದೆ.ಐಟಿಯು ಕಂಪನಿಯ ಕಚೇರಿಗಳ ಮೇಲೆ ಮಾತ್ರ ದಾಳಿ ನಡೆಸಿದ್ದು, ನಿರ್ದೇಶಕರ ಮತ್ತು ಪ್ರವರ್ತಕರ ಮನೆ ಹಾಗೂ […]