ಒತ್ತುವರಿ ತೆರವು ಕಾರ್ಯ ಸ್ಥಗಿತ ಮಾತು ತಪ್ಪಿದ ಬಿಬಿಎಂಪಿ

ಬೆಂಗಳೂರು,ನ.30- ಮತ್ತೆ ಬಿಬಿಎಂಪಿ ಕೊಟ್ಟ ಮಾತಿಗೆ ತಪ್ಪಿದೆ. ನವಂಬರ್ ಅಂತ್ಯದ ವೇಳೆಗೆ ನಗರದಲ್ಲಿ ಮಾಡಲಾಗಿರುವ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಮಾತು ಕೊಟ್ಟಿದ್ದ ಬಿಬಿಎಂಪಿ ಇದೀಗ ನವಂಬರ ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗಿದೆ. ಮಳೆ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿಕೇವಲ ಬಡವರ ಮನೆಗಳ ಮೇಲೆ ದಬ್ಬಾಳಿಕೆ ನಡೆಸಿ ಶ್ರೀಮಂತರ ಬೆನ್ನಿಗೆ ಬೆಣ್ಣೆ ಸವರಿದ್ದ ಬಿಬಿಎಂಪಿ ಅಧಿಕಾರಿಗಳ ಆಸಲಿ ಮುಖ ಇದೀಗ ಬಯಲಾಗಿದೆ. ಆರಂಭದಲ್ಲಿ ಬಡವರ ಮನೆಗಳಿಗೆ ಜೆಸಿಬಿಗಳನ್ನು ನುಗ್ಗಿಸಿ ಬಳಿಕ ಸರ್ವೇ ಮಾಡಬೇಕು. ಅದುವರೆಗೂ ಡೆಮಾಲೇಷನ್ ನಿಲ್ಲಿಸಲಾಗುವುದು. […]

ದೊಡ್ಡವರನ್ನು ಬಿಟ್ಟು ಬಡವರ ಮೇಲೆ ಬಿಬಿಎಂಪಿ ಪೌರುಷ ಪ್ರದರ್ಶನ

ಬೆಂಗಳೂರು,ಅ.10- ಒತ್ತುವರಿ ವಿಚಾರದಲ್ಲಿ ಬಿಬಿಎಂಪಿಯವರ ಡಬಲ್ ಸ್ಟಾಂಡರ್ಡ್ ಮತ್ತೊಮ್ಮೆ ಬಟಬಯಲಾಗಿದೆ. ದಸರಾ ಮುಗಿದ ಬೆನ್ನಲ್ಲೆ ಬೃಹತ್ ಒತ್ತುವರಿ ತೆರವು ಕಾರ್ಯಚರಣೆ ನಡೆಸುವುದಾಗಿ ಘರ್ಜಿಸಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ದೊಡ್ಡವರನ್ನು ಬಿಟ್ಟು ಸಣ್ಣಪುಟ್ಟ ಒತ್ತುವರಿದಾರರ ಮೇಲೆ ತನ್ನ ದರ್ಪ ಮುಂದುವರೆಸಿದೆ. ಬಿಬಿಎಂಪಿ ತೆರವು ಪಟ್ಟಿಯಲ್ಲಿದ್ದಂತೆ ಇಂದು 10 ಕ್ಕೂ ಹೆಚ್ಚು ಕಡೆ ಡೆಮಾಲಿಷನ್ ಮಾಡಬೇಕಿತ್ತು ಆದರೆ, ಏಕಾಏಕಿ ಡೆಮಾಲಿಷನ್ ಸ್ಥಳ ಕಡಿಮೆ ಮಾಡಲಾಗಿದೆ. ದೊಡ್ಡವರ ಕಟ್ಟಡಗಳೇ ನಾಪತ್ತೆ: ಇಂದು ಕೇವಲ ನಾಲ್ಕು ಕಡೆ ಮಾತ್ರ ಡೆಮಾಲಿಷನ್ ಕಾರ್ಯ ನಡೆಸಲು […]

15 ಸೆಕೆಂಡ್‍ಗಳಲ್ಲಿ ನೆಲಸಮವಾದ ಅವಳಿ ಗೋಪುರಗಳು

ನವದೆಹಲಿ, ಆ.28 (ಪಿಟಿಐ)- ಭಾರಿ ಮುನ್ನೆಚ್ಚರಿಕೆಯ ನಂತರ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕುತುಬ್‍ಮೀನಾರ್‍ಗಿಂತ ಎತ್ತರದ ಅವಳಿ ಗೋಪುರಗಳನ್ನು 3700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಿ ಜಲಪಾತದ ಸ್ಫೋಟ ತಂತ್ರದಿಂದ 15 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಇಂದು ಯಶಸ್ವಿಯಾಗಿ ನೆಲಸಮಗೊಳಿಸಲಾಯಿತು. ಅವಳಿ ಗೋಪುರಗಳ ಬಳಿಯಿರುವ ಎಮರಾಲ್ಡ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಸೊಸೈಟಿಗಳ 5,000 ನಿವಾಸಿಗಳನ್ನು ಇಂದು ಮುಂಜಾನೆಯಿಂದಲೇ ಬೇರೆಡೆಗೆ ಸ್ಥಳಾಂತರಿ ಸಲಾಗಿತ್ತು. ಎರಡು ಸೊಸೈಟಿಗಳಲ್ಲಿದ್ದ ಎಲ್ಲರ ಮನೆಗಳ ಅಡುಗೆ ಅನಿಲ ಮತ್ತು ವಿದ್ಯುತ್ ಸರಬರಾಜು ಮಾರ್ಗಗಳನ್ನು ಸಹ […]