ನೋಟು ಅಪನಗದೀಕರಣದ ನಡುವೆಯೂ ಕೈಗಾರಿಕಾ ಉತ್ಪಾದನೆ ಶೇ.5.7ಕ್ಕೆ ಏರಿಕೆ

ನವದೆಹಲಿ, ಜ.13- ನೋಟು ನಿಷೇಧದ ಹೊರತಾಗಿ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದ ಬೆನ್ನಲ್ಲೆ ಭಾರತದ ಕೈಗಾರಿಕಾ ಉತ್ಪಾದನೆ ಶೇ.5.7ಕ್ಕೆ ಏರಿಕೆಯಾಗಿರುವುದು ವರದಿಯಾಗಿದೆ. 500, 1000ರೂ.

Read more

ದೇಶದಲ್ಲಿ ಆರ್ಥಿಕ ಚಟುವಟಿಕೆ ಯಥಾಸ್ಥಿತಿಗೆ ಮರಳುತ್ತಿದೆ : ಅರುಣ್ ಜೇಟ್ಲಿ

ನವದೆಹಲಿ, ಜ.8-ಕಾಳಧನ ನಿರ್ಮೂಲನೆಗಾಗಿ ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ನಂತರ ಹಣವು ಈಗ ಅಸಲಿ ಮತ್ತು ಅಧಿಕೃತ ಮಾಲೀಕರೊಂದಿಗೆ ಗುರುತಿಸಲ್ಪಟ್ಟಿದೆ ಎಂದು ವ್ಯಾಖ್ಯಾನಿಸಿರುವ ಹಣಕಾಸು ಸಚಿವ ಅರುಣ್

Read more

ಚೆಕ್ ನೀಡುವ ಮುನ್ನ ಎಚ್ಚರಿಕೆ : ಬೌನ್ಸ್ ಆದರೆ 1ತಿಂಗಳಲ್ಲೇ ಕಠಿಣ ಶಿಕ್ಷೆ..!

ನವದೆಹಲಿ, ಡಿ.25-ನೋಟು ರದ್ದತಿ ಹಿನ್ನೆಲೆ ಹಾಗೂ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡಲು, ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನಿನಲ್ಲಿ ಮಹತ್ವದ ಬದಲಾವಣೆ ಮಾಡಲು

Read more

50 ದಿನಗಳಲ್ಲಿ ನೋಟಿನ ಸಮಸ್ಯೆ ನಿವಾರಣೆ : ಅರುಣ್ ಜೇಟ್ಲಿ ಅಭಯ

ನವದೆಹಲಿ/ಮುಂಬೈ,ಡಿ.17– ಪ್ರಧಾನಿ ನರೇಂದ್ರ ಮೋದಿ ನೀಡಿರುವ 50 ದಿನಗಳ ಗಡುವಿನ ಒಳಗೆ ದೇಶಾದ್ಯಂತ ತಲೆದೋರಿರುವ ನೋಟು ರದ್ದತಿ ಅನಾನುಕೂಲ ನಿವಾರಣೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್

Read more

ಸದ್ಯದಲ್ಲೇ ಸ್ವಲ್ಪಬದಲಾವಣೆಗಳೊಂದಿಗೆ ಚಲಾವಣೆಗೆ ಬರಲಿದೆ 100 ರೂ. ಮುಖಬೆಲೆಯ ಹೊಸ ನೋಟು

ಮುಂಬೈ.ಡಿ. 07 : 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬಳಿಕ  ಆರ್.ಬಿ.ಐ. ಈಗ 100 ರೂ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದ್ದು, ಎರಡೂ ಬದಿಯ

Read more

ಸರತಿ ಸಾಲಲ್ಲಿ ನಿಂತು ಬೆವರು ಹರಿಸಿದ ನಿಮ್ಮ ಪರಿಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ ; ಮೋದಿ (Full Speech Video)

ಮೊರಾದಾಬಾದ್(ಉತ್ತರ ಪ್ರದೇಶ) ಡಿ.03 : ಬಿಸಿಲು, ಮಳೆ, ಹಸಿವು ಬಾಯಾರಿಕೆ ಎನ್ನದೇ ಬ್ಯಾಂಕ್ ನಿಂದ ಹಣ ಪಡೆಯಲು ಸರತಿ ಸಾಲಲ್ಲಿ ನಿಂತುಕೊಂಡ ನಿಮ್ಮ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ, ದೇಶದ

Read more

ದೊಡ್ಡ ನೋಟುಗಳು ಭ್ರಷ್ಟಚಾರಕ್ಕೆ ಮೂಲ ಕಾರಣ : ಪ್ರಧಾನಿ ವ್ಯಾಖ್ಯಾನ

ನವದೆಹಲಿ, ಡಿ.2-ದೊಡ್ಡ ಪ್ರಮಾಣದ ನಗದು ಭ್ರಷ್ಟಾಚಾರ ಮತ್ತು ಕಾಳಧನಕ್ಕೆ ಮೂಲ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಗದುರಹಿತ ವಹಿವಾಟು ನಡೆದರೆ ಇಂಥ ಪಿಡುಗುಗಳಿಗೆ ಆಸ್ಪದ ಇರುವುದಿಲ್ಲ

Read more

ರಿಸರ್ವ್ ಬ್ಯಾಂಕ್’ನಿಂದ ಬ್ಯಾಂಕುಗಳಿಗೆ 4 ಪಟ್ಟು ಹೆಚ್ಚು ಹಣ ಪೂರೈಕೆ

ನವದೆಹಲಿ, ಡಿ.1- ರಾಷ್ಟ್ರಾದ್ಯಂತ ಎದುರಾಗಿರುವ 500ರೂ. ನೋಟುಗಳ ಅಭಾವ ನೀಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅವುಗಳ ಪೂರೈಕೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ದೇಶದಲ್ಲಿರುವ ನಾಲ್ಕು ನೋಟು ಮುದ್ರಣಾಲಯಗಳಲ್ಲಿ

Read more

ಬ್ಯಾಂಕ್, ಎಟಿಎಂ ಮುಂದೆ ಸಂಬಳ, ಪಿಂಚಣಿಗಾಗಿ ಜನರ ಪರದಾಟ

ಬೆಂಗಳೂರು, ಡಿ.1– ಐದುನೂರು, ಸಾವಿರ ರೂ. ಮುಖಬೆಲೆಯ ನೋಟನ್ನು ನಿಷೇಧ ಮಾಡಿ ಬರೋಬ್ಬರಿ 22 ದಿನ ಕಳೆದಿವೆ. ಹೊಸ ನೋಟು ಪಡೆಯಲು ಸಾರ್ವಜನಿಕರ ಪರದಾಟ ಮುಗಿದಿಲ್ಲ. ಬ್ಯಾಂಕ್‍ಗಳು,

Read more

ಮದುವೆಗೆ ನೀಡಲಾಗುತ್ತಿದ್ದ 2.5 ಲಕ್ಷ ರೂ. ಮಿತಿ ಹೆಚ್ಚಳ ಕೋರಿದ್ದ ಅರ್ಜಿ ವಜಾ

ನವದೆಹಲಿ, ನ.30- ನೋಟು ಅಮಾನ್ಯಗೊಳಿಸಿರುವುದರಿಂದ ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ರೂ.ಗಳನ್ನು ಬ್ಯಾಂಕ್‍ಗಳಿಂದ ಹಿಂಪಡೆಯುವ ಮಿತಿಗೆ ವಿನಾಯಿತಿ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

Read more