ವಂಚನೆ ಪ್ರಕರಣ : ಆರೋಪಿಗಳಿಗೆ 27 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ನವದೆಹಲಿ, ಆ.27- ವಂಚನೆ ಪ್ರಕರಣವೊಂದರಲ್ಲಿ ತಮಿಳುನಾಡಿನ ವಿಶೇಷ ಸಿಬಿಐ ನ್ಯಾಯಾಲಯ ಕೆ.ಮೋಹನ್‍ರಾಜ್ ಮತ್ತು ಕಮಲವಲ್ಲಿ ಎಂಬುವವರಿಗೆ 27 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 42.76 ಕೋಟಿ ರೂ. ದಂಡ ವಿಧಿಸಿದೆ. ಪೋ0ಜಿ ಯೋಜನೆಗಳ ಮೂಲಕ ಸಾರ್ವಜನಿಕ ಠೇವಣಿದಾರರಿಗೆ 870.10 ಕೋಟಿ ರೂ.ಗಳನ್ನು ವಂಚಿಸಿ ದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಮೂರು ಖಾಸಗಿ ಸಂಸ್ಥೆಗಳಾದ ಫಾಸಿ ಫೋರೆಕ್ಸ್, ಟ್ರೇಡ್ ಇನ್ ಇಂಡಿಯಾ ಪ್ರೈ.ಲಿ., ಫಾಜಿ ಟ್ರೇಡಿಂಗ್ ಇಂಕ್ ಮತ್ತು […]