ಪೆರೋಲ್ ಮೇಲೆ ಜೈಲಿಂದ ಹೊರಬಂದ ಸಚ್ಚಾಸೌಧದ ಗುರ್ಮಿತ್ ರಾಮ್ ರಹಿಂ
ರೋಹಟಕ್, ಫೆ.7- ಪಂಜಾಬ್ ವಿಧಾನಸಭೆ ಚುನಾವಣೆಗೆ ಎರಡು ವಾರಗಳಿರುವ ಸಂದರ್ಭದಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿವಾದಿಷಿಕ್ಷಿ ಸಂತ ಡೇರಾ ಸಚ್ಚಾಸೌಧದ ಗುರ್ಮಿತ್ ರಾಮ್ ರಹಿಂರನ್ನು 21 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಪಂಜಾಬ್‍ನ ಮಾಲ್ವಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಡೇರಾಸಚ್ಚಾಸೌಧದ ಭಕ್ತಾಗಳ ಮತ ಸೆಳೆಯಲು ಪ್ರಯತ್ನಗಳು ನಡೆದಿವೆ. ಗುರ್ಮಿತ್ ರಾಮ್ ರಹಿಂ ಅವರು 2002ರಲ್ಲಿ ನಡೆದ ತಮ್ಮ ಮ್ಯಾನೇಜರ್ ಕೊಲೆ ಪ್ರಕರಣ ಹಾಗೂ 20017ರಲ್ಲಿ ಇಬ್ಬರು ಮಹಿಳೆಯರ ಮೇಲೆ […]