ಮೊಬೈಲ್ ಆಪ್‌ನ `ಬೆರಳು ಮುದ್ರೆ’ಯಿಂದ 12 ವರ್ಷದ ನಂತರ ಸಿಕ್ಕಿಬಿದ್ದ ಕೊಲೆ ಆರೋಪಿ

ಬೆಂಗಳೂರು, ನ.16- ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಮೇಶ(40) ಎಂಬಾತನನ್ನು ಬೆರಳು ಮುದ್ರೆ ಮೂಲಕ ಪತ್ತೆ ಹಚ್ಚಿ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 2005 ಆಗಸ್ಟ್ 29 ರಂದು ತಾವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯ ಬಾಲಾಜಿ ನಗರದಲ್ಲಿನ ಮನೆಯೊಂದಕ್ಕೆ ಬಣ್ಣ ಬಳಿಯಲು ಬಂದಿದ್ದ ವ್ಯಕ್ತಿಗಳು ಮನೆಗೆ ಬಣ್ಣ ಒಡೆಯದೆ 8-10 ಮಂದಿ ಹುಡುಗರು ಸೇರಿಸಿಕೊಂಡು ಮನೆಯ ಕೀಯನ್ನು ಮಾಲೀಕರಿಗೆ ಕೊಡದೆ ಗಲಾಟೆ ಮಾಡಿ ಮಾಲೀಕನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ […]

ಕಾಶ್ಮೀರದ ಬಂಡಿಪೋರಾದಲ್ಲಿ ನೆಲ ಬಾಂಬ್ ಪತ್ತೆ

ಶ್ರೀನಗರ.ಅ,15 – ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನೆಲದಲ್ಲಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಪೋಟಕ ಸಾಧನವನ್ನು (ಐಇಡಿ) ಪತ್ತೆ ಮಾಡಿದ್ದಾರೆ. ಸುಮಾರು 16 ಕೆಜಿ ತೂಕದ ಸ್ಪೋಟದಲ್ಲಿ ಎರಡು ಗ್ಯಾಸ್ ಸಿಲಿಂಡರ್‍ಗಳನ್ನು ಅಳವಡಿಸಲಾಗಿತ್ತು ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರ ಜಿಲ್ಲೆಯ ಅಸ್ಟಾಂಗೊ ಪ್ರದೇಶದಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಜಂಟಿ ಕಾರ್ಯಾಚರಣೆ ವೇಲೆ ಇದನ್ನು ಪತ್ತೆ ಮಾಡಿದೆ ಸ್ಪೋಟಕ ಸಾಧನವನ್ನು ವಿಲೇವಾರಿ ಮಾಡಲು ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಲಾಗಿದೆ ಎಂದು […]

903 ಕೋಟಿ ರೂ.ವಂಚನೆ : ಚೀನಿ, ತೈವಾನ್ ಪ್ರಜೆ ಸೇರಿದಂತೆ 10 ಮಂದಿ ಸೆರೆ

ಹೈದರಾಬಾದ್,ಅ.13- ಮತ್ತೊಂದು ಚೀನಾ ಆನ್‍ಲೈನ್ ಹೂಡಿಕೆ ವಂಚನೆ ಬಯಲಾಗಿದೆ. ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ ಚೀನಾ ಆಪ್ ಮೂಲಕ 903 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೇಧಿಸಿರುವ ಹೈದರಾಬಾದ್ ಪೊಲೀಸರು ಹತ್ತು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ ಮೂಲದ ಲಿ ಜಾಂಗ್‍ಜುನ್ ಹಾಗೂ ತೈವಾನ್ ಪ್ರಜೆ ಚು ಚುನ್ ಯೂ ಪ್ರಕರಣದ ಪ್ರಮುಖ ರೂವಾರಿಗಳೆಂದು ಗುರುತಿಸಲಾಗಿದೆ. ಈ ವಂಚಕರಿಂದ ದೇಶದಾದ್ಯಂತ ಲಕ್ಷಗಟ್ಟಲೆ ಹೂಡಿಕೆದಾರರು ವಂಚನೆಗೆ ಒಳಗಾಗಿರಬಹುದು ಎಂದು ನಾವು ಅನುಮಾನಿಸುತ್ತೇವೆ. ದೆಹಲಿಯಲ್ಲಿಯೇ 10,000 […]

ಕಿಸಾನ್ ಸನ್ಮಾನ್ ನಿಧಿ ಪಡೆದ ನಕಲಿ ರೈತರಿಂದ ವಸೂಲಿ ಮಾಡುತ್ತಿದೆ ನಾಗಲ್ಯಾಂಡ್ ಸರ್ಕಾರ

ಕೋಹಿಮಾ, ಆ.12- ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಪಿಎಂ-ಕಿಸಾನ್ ಸನ್ಮಾನ್ ನಿಧಿ ಯೋಜನೆಯಲ್ಲೂ ಅನರ್ಹ ಫಲಾನುಭವಿಗಳು ನುಸುಳಿದ್ದು, ನಾಗಲ್ಯಾಂಡ್ ಸರ್ಕಾರ ತಪ್ಪಿತಸ್ಥರನ್ನು ಗುರುತಿಸಿ ಹಣ ವಸೂಲಿಗೆ ಮುಂದಾಗಿದೆ.ನಾಗಾಲ್ಯಾಂಡ್ ಕೃಷಿ ಇಲಾಖೆ ಗುರುತಿಸಿರುವ ಪ್ರಕಾರ 524 ಅನರ್ಹ ಫಲಾನುಭವಿಗಳಿದ್ದು, ಅವರಿಂದ 45.08 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಳೆದ ವರ್ಷದ ಜುಲೈನಲ್ಲಿ ಸಂಸತ್‍ಗೆ ಮಾಹಿತಿ ನೀಡಿದ ಬಳಿಕ, ಅನರ್ಹರನ್ನು ಗುರುತಿಸುವ ಕಾರ್ಯ ಆರಂಭಿಸಲಾಗಿದೆ ಎಂದು ನಾಗಾಲ್ಯಾಂಡ್‍ನ […]

ಅಸ್ಸಾಂನಲ್ಲಿ ಆಫ್ರಿಕನ್ ಸ್ವೈನ್ ವೈರಸ್ ಪತ್ತೆ, 40,159 ಹಂದಿಗಳ ಸಾವು..!

ಅಸ್ಸಾಂ,ಜು.17- ಇಲ್ಲಿನ ದಿಬ್ರುಗಢ್‍ನ ಭೋಗಾಲಿ ಪಥರ್ ಗ್ರಾಮದಲ್ಲಿ ಹಂದಿಯೊಂದಕ್ಕೆ ನಡೆಸಿದ ಪರೀಕ್ಷೆಯಲ್ಲಿ ಆಫ್ರಿಕನ್ ಸ್ವೈನ್ ವೈರಸ್ ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಹಂದಿಯೊಂದಕ್ಕೆ ಆಫ್ರಿಕನ್ ಹಂದಿ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ನಾವು ಮೊದಲು 1 ಕಿಮೀ ವರೆಗಿನ ಪ್ರದೇಶವನ್ನು ಸೋಂಕಿತ ಎಂದು ಘೋಷಿಸಿದ್ದು, ಸೋಂಕಿತ ಪ್ರದೇಶದಲ್ಲಿ ಎಲ್ಲಾ ಹಂದಿಗಳನ್ನು ಕೊಂದು ಹೂಳಿದ್ದೇವೆ. ಅದೇ ಸಮಯದಲ್ಲಿ, […]